Thursday, July 2, 2026
Homeಜಿಲ್ಲೆಮಂಗಳೂರು: "ಮುಸ್ಲಿಂ ವಿದ್ಯಾರ್ಥಿಗಳಿಂದ ಅಯ್ಯಪ್ಪ ಮಾಲಾಧಾರಿ ಕನ್ನೇ ಸ್ವಾಮಿಗೆ ಹಲ್ಲೆ !

ಮಂಗಳೂರು: “ಮುಸ್ಲಿಂ ವಿದ್ಯಾರ್ಥಿಗಳಿಂದ ಅಯ್ಯಪ್ಪ ಮಾಲಾಧಾರಿ ಕನ್ನೇ ಸ್ವಾಮಿಗೆ ಹಲ್ಲೆ !

ಮಂಗಳೂರು: ಮುಸ್ಲಿಂ ವಿದ್ಯಾರ್ಥಿಗಳಿಂದ ಅಯ್ಯಪ್ಪ ಮಾಲಾಧಾರಿಗೆ ಹಲ್ಲೆ ನಡೆದ ಘಟನೆ ಮಂಗಳೂರಿನ ಕಪಿತಾನಿಯೋ ಶಾಲೆ ಬಳಿ ನಡೆದಿದೆ.

ಮುಸ್ಲಿಂ ವಿದ್ಯಾರ್ಥಿಗಳು ಬಾಲಕ ಮಾಲೆ ಧರಿಸಿದನ್ನೆ ಎಂಬ ಕಾರಣಕ್ಕೆ ಆತನಿಗೆ ಹೊಡೆದು ಕೊರಳಿನಲ್ಲಿದ್ದ ಮಾಲೆಯನ್ನು ಕಿತ್ತು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಬಾಲಕ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ .

ಅತಿಯಾದ ಧರ್ಮದ ಮೇಲಿನ ಮಧ ಈ ಹಲ್ಲೆಗೆ ಕಾರಣ ಎಂಬುದು ಸಂಘಟನೆಯ ಕಾರ್ಯಕರ್ತರ ಆಕ್ರೋಶ .

RELATED ARTICLES

LEAVE A REPLY

Please enter your comment!
Please enter your name here

Most Popular