ಮಂಗಳೂರು ; ಕೆ.ಎಂ.ಸಿ ಆಸ್ಪತ್ರೆ ಆಡಳಿತ ಮಂಡಳಿಯಿಂದ ಗಾಂಜಾ ಲೋಕದ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ದ ಶಿಸ್ತು ಕ್ರಮವನ್ನು ತೆಗೆದುಕೊಳ್ಳಾಲಾಗಿದೆ.
ಡ್ರಗ್ ಕೇಸ್ ನಲ್ಲಿ ಸಿಕ್ಕಿ ಬಿದ್ದ ಇಬ್ಬರು ವೈದ್ಯರಿಗೆ ಕೆ.ಎಂ.ಸಿ ಆಸ್ಪತ್ರೆಯಿಂದ ಗೇಟ್ ಪಾಸ್ ಮಾಡಲಾಗಿದೆ.ಹಾಗೂ ಇಬ್ಬರು ವೈದ್ಯರನ್ನು ವಜಾ ಮಾಡಿ ಗುತ್ತಿಗೆ ರದ್ದುಪಡಿಸಿದಲಾಗಿದೆ.ಉಳಿದ ಏಳು ವೈದ್ಯಕೀಯ ವಿದ್ಯಾರ್ಥಿಗಳು ಕಾಲೇಜಿನಿಂದ ಅಮಾನತುಮಾಡಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಕಛೇರಿಗೆ ಆಗಮಿಸಿ ಶಿಸ್ತು ಕ್ರಮದ ಬಗ್ಗೆ ಕೆ.ಎಂ.ಸಿ ಡೀನ್ ಉನ್ನಿಕೃಷ್ಣನ್ ಮಾಹಿತಿ ನೀಡಿದ್ದಾರೆ.
ಮಂಗಳೂರು: ಗಾಂಜಾ ಡಾಕ್ಟರ್ಸ ಸಸ್ಪೆಂಡ್ ಆದವರ ವಿವರ ಇಲ್ಲಿದೆ.
ಡಾ.ಸಮೀರ್(ಟರ್ಮಿನೇಟ್)
ಮೆಡಿಕಲ್ ಆಫೀಸರ್. ಅತ್ತಾವರ.
ಡಾ.ಮಣಿಮಾರನ್ ಮುತ್ತು(28).(ಟರ್ಮಿನೇಟ್)
ಮೆಡಿಕಲ್ ಸರ್ಜನ್.
ಕೆಎಂಸಿ, ಮಣಿಪಾಲ, ಉಡುಪಿ ಜಿಲ್ಲೆ.
ತಮಿಳುನಾಡು ಮೂಲದವನು.
ಡಾ.ಕಿಶೋರಿಲಾಲ್ (ಸಸ್ಪೆಂಡ್)
ಡಾ.ನದೀಯಾ ಸಿರಾಜ್(24). (ಸಸ್ಪೆಂಡ್)
ಡಾ.ವರ್ಷಿಣಿ ಪ್ರತಿ(26)(ಸಸ್ಪೆಂಡ್)
ಡಾ.ರಿಯಾ ಚಡ್ಡ(22)(ಸಸ್ಪೆಂಡ್)
ಡಾ.ಇರಾ ಬಾಸಿನ(23)(ಸಸ್ಪೆಂಡ್)
ಡಾ.ಕ್ಷಿತಿಜ್ ಗುಪ್ತ(25)(ಸಸ್ಪೆಂಡ್)
ಡಾ.ಹರ್ಷಕುಮಾರ್ ವಿ.ಎಸ್.