Monday, August 17, 2026
Homeಗ್ಯಾಜೆಟ್ / ಟೆಕ್ಮುಂಬೈ : ಟಿಸಿಎಸ್ ಕಂಪನಿಯ ವೈಫೈ ಮತ್ತು ಎಲ್ಲ ಕಂಪ್ಯೂಟರ್ ಸಿಸ್ಟಂಗಳಿಗೆ ಅಶ್ಲೀಲ ಆಕ್ಷೇಪಾರ್ಹ ಭಾಷೆಯಲ್ಲಿ...

ಮುಂಬೈ : ಟಿಸಿಎಸ್ ಕಂಪನಿಯ ವೈಫೈ ಮತ್ತು ಎಲ್ಲ ಕಂಪ್ಯೂಟರ್ ಸಿಸ್ಟಂಗಳಿಗೆ ಅಶ್ಲೀಲ ಆಕ್ಷೇಪಾರ್ಹ ಭಾಷೆಯಲ್ಲಿ ಪಾಸ್‌ವರ್ಡ್ : ಟಿಸಿಎಸ್ ಜಿಹಾದ್ ಸಂತ್ರಸ್ತೆ.

ಮುಂಬೈ : ಹಿಂದೂ ಯುವತಿಯರ ಮೇಲೆ ಜಿಹಾದ್ ನಡೆದ ನಾಸಿಕ್‌ನ ಟಿಸಿಎಸ್ ಕಂಪನಿಯ ವೈಫೈ ಮತ್ತು ಎಲ್ಲ ಕಂಪ್ಯೂಟರ್ ಸಿಸ್ಟಂಗಳಿಗೆ ಅತ್ಯಂತ ಅಶ್ಲೀಲ ಮತ್ತು ಆಕ್ಷೇಪಾರ್ಹ ಭಾಷೆಯಲ್ಲಿ ಪಾಸ್‌ವರ್ಡ್ಗಳನ್ನು ಇರಿಸಲಾಗಿತ್ತು ಎಂದುಸಂತ್ರಸ್ತೆ.ಯೊಬ್ಬರು ಹೇಳಿದ್ದಾರೆ.

ವರದಿಗಳ ಪ್ರಕಾರ, ಕಂಪನಿಯ ಆAತರಿಕ ಸರ್ವರ್ ಅಥವಾ ಸಿಸ್ಟಂಗಳಿಗೆ ಪ್ರವೇಶಿಸಲು ನೀಡಲಾದ ಪಾಸ್‌ವರ್ಡ್ಗಳಲ್ಲಿ ಅತ್ಯಂತ ಕೆಟ್ಟದಾದ ಮತ್ತು ಅಶ್ಲೀಲವಾದ ಪದಗಳನ್ನು ಬಳಸಲಾಗಿತ್ತು. ಇದನ್ನು ಗಮನಿಸಿದ ನೌಕರರೊಬ್ಬರು ಈ ಬಗ್ಗೆ ಧ್ವನಿ ಎತ್ತಿದ್ದು, ಇದು ಉದ್ಯೋಗದ ಸ್ಥಳದ ಘನತೆಗೆ ತಂದ ಕುಂದು ಎಂದು ದೂರಿದ್ದಾರೆ. ಈ ಕುರಿತು ಸಂತ್ರಸ್ತೆ ಮಹಿಳಾ ಆಯೋಗಕ್ಕೆ ನೀಡಿರುವ ದೂರಿನ ಪ್ರಕಾರ, ಟಿಸಿಎಸ್‌ನಲ್ಲಿ ಟ್ರೆöÊನಿಂಗ್ ದಿನಗಳಿಂದಲೂ ಮಾನಸಿಕ ಹಿಂಸೆ ನೀಡುತ್ತಿದ್ದರು. ಅಲ್ಲದೇ ನನ್ನೊಟ್ಟಿಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದರು. ಈ ಪ್ರಕರಣದಲ್ಲಿಈಗಾಗಲೇ ಬಂಧಿತನಾಗಿರುವ ಆರೋಪಿ ರಾಜಾ ಮೆಮನ್ ಆಗಾಗ್ಗೆ ತನ್ನ ಕ್ಯಾಬಿನ್‌ಗೆ ಕರೆಸಿ ಅಶ್ಲೀಲವಾಗಿ ಮಾತನಾಡಿಸುತ್ತಿದ್ದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಚಾರಗಳನ್ನು ಹೇಳುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬAಧ ಕಂಪನಿ ಎಚ್‌ಆರ್‌ಗೆ ರಾಜಾ ರಫೀಕ್ ಮೆಮನ್ ಬಗ್ಗೆ ದೂರು ನೀಡಿದಾಗ ಕಡೆಗಣಿಸಿದರು. ಆ ಬಳಿಕ ದಾನೀಶ್ ಮತ್ತು ತೌಸಿಫ್ ಎಂಬುಬಬರು ನನ್ನ ವಿರುದ್ಧ ಅಪಪ್ರಚಾರ ಮಾಡಿದರು ಎಂದೂ ಸಂತ್ರಸ್ತೆ ಆರೋಪಿಸಿದ್ದಾರೆ. ಈ ಬೆನ್ನಲ್ಲೇ ಇದು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವೇ ಅಥವಾ ಸಿಸ್ಟಮ್ ಅಡ್ಮಿನ್ ಮಟ್ಟದಲ್ಲಿ ನಡೆದ ಪ್ರಮಾದವೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನೌಕರರ ಸಂಘಟನೆಗಳು ಒತ್ತಾಯಿಸಿವೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ ಬೆನ್ನಲ್ಲೇ ಮತ್ತೆ ಏಳು ಮಹಿಳಾ ಉದ್ಯೋಗಿ ಮುಂದೆ ಬಂದು ಹಿರಿಯ ಅಧಿಕಾರಿಗಳಿಂದ ತಮಗಾದ ಮಾನಸಿಕ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಕುರಿತು ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular