Monday, July 20, 2026
Homeಜಿಲ್ಲೆಮಂಗಳೂರು: ನಂತೂರಿನಲ್ಲಿ ಮೂವರು ವಿದ್ಯಾರ್ಥಿಗಳಿದ್ದ ಹುಂಡೈ ಕಾರಿನಲ್ಲಿ ಬೆಂಕಿ, ಬಾರಿ ದೊಡ್ಡ ಅನಾಹುತವನ್ನು ತಪ್ಪಿಸಿದ ಸ್ಥಳೀಯರು.

ಮಂಗಳೂರು: ನಂತೂರಿನಲ್ಲಿ ಮೂವರು ವಿದ್ಯಾರ್ಥಿಗಳಿದ್ದ ಹುಂಡೈ ಕಾರಿನಲ್ಲಿ ಬೆಂಕಿ, ಬಾರಿ ದೊಡ್ಡ ಅನಾಹುತವನ್ನು ತಪ್ಪಿಸಿದ ಸ್ಥಳೀಯರು.

ಮಂಗಳೂರು : ಮಂಗಳೂರಿನ ನಂತೂರಿನಲ್ಲಿ ಶುಕ್ರವಾರ ಹುಂಡೈ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಮೂವರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಇದ್ದಕ್ಕಿದ್ದಂತೆ ಹೊತ್ತಿ ಉರಿದಿದೆ. ಸ್ಥಳೀಯ ನಿವಾಸಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ತಕ್ಷಣ ಕಾರ್ಯಪ್ರವೃತ್ತರಾಗಿದ್ದು ಬದಿಯಲ್ಲಿ ಚಲಿಸುತ್ತಿದ್ದ ಅವರು ನೀರಿನ ಟ್ಯಾಂಕರ್ ಬಂದ ಹಿನ್ನೆಲೆ ಬೆಂಕಿ ಮತ್ತಷ್ಟು ಹರಡುವ ಮೊದಲು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯರ ಸಕಾಲಿಕ ಮಧ್ಯಪ್ರವೇಶದಿಂದಾಗಿ, ದೊಡ್ಡ ಅನಾಹುತವೊಂದು ತಪ್ಪಿತು. ಘಟನೆಯಲ್ಲಿ ಯಾವುದೇ ಗಾಯಗಳು ಸಂಭವಿಸಿಲ್ಲ ಎಂಬುದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular