Friday, March 28, 2025
Flats for sale
Homeಜಿಲ್ಲೆಮಂಗಳೂರು ; ರಾಜಕೀಯ ಪ್ರಚಾರದ ಭರಾಟೆ ಯ ನಡುವೆ ಮಂಗಳೂರಿನಲ್ಲಿ ಐಸ್ ಕ್ರೀಮ್ ಸವಿದ...

ಮಂಗಳೂರು ; ರಾಜಕೀಯ ಪ್ರಚಾರದ ಭರಾಟೆ ಯ ನಡುವೆ ಮಂಗಳೂರಿನಲ್ಲಿ ಐಸ್ ಕ್ರೀಮ್ ಸವಿದ ರಾಹುಲ್ ಗಾಂಧಿ.

ಮಂಗಳೂರು; ಕಾಂಗ್ರೆಸ್ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ರಾಹುಲ್ ಗಾಂಧಿ ಇಂದು ಮಂಗಳೂರಿನ ಹೆಸರುವಾಸಿಯಾಗಿರುವ ಐಡಿಯಲ್ ಐಸ್ ಕ್ರೀಂ ಪಾರ್ಲರ್ ( ಪಬ್ಬಸ್ ) ಗೆ ಬಂದು ಬಗೆ ಬಗೆಯ ಐಸ್ ಕ್ರೀಮ್ ಸವೆದರು.

ಈ ಸಂದರ್ಭದಲ್ಲಿ ರಾಹುಲ್ ಜೊತೆ ಸೆಲ್ಫಿ ತೆಗೆಯಲು ಅಲ್ಲಿದ್ದ ಜನ ಮುಗಿಬಿದ್ದರು.ಪೋಲಿಸ್ ಇಲಾಖೆಯವರು ನಗರದ ಹಲವೆಡೆ ಬಿಗಿ ಭದ್ರತೆ ಏರ್ಪಡಿಸಿದ್ದರು.

ಈ ಸಂದರ್ಭದಲ್ಲಿ ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ , ಕೆ‌.ಶಿ ವೇಣುಗೋಪಾಲ್, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ , ಮಹಮದ್ ನಲಪಾಡ್ , ಪ್ರತೀಭಾ ಕುಲಾಯಿ,ಮಂಜುನಾಥ್ ಭಂಡಾರಿ,ಹರೀಶ್ ಕುಮಾರ್, ಇನ್ನಿತರ ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular