Tuesday, May 19, 2026
Flats for sale
Homeವಿದೇಶಲಂಡನ್ : ಇಂಗ್ಲೆಂಡ್‌ನ ಬೋರ್‌ಹ್ಯಾಮ್‌ವುಡ್ ಮೇಯರ್ ಆಗಿ ಭಾರತೀಯ ಮೂಲದ ತುಷಾರ್ ಆಯ್ಕೆ;

ಲಂಡನ್ : ಇಂಗ್ಲೆಂಡ್‌ನ ಬೋರ್‌ಹ್ಯಾಮ್‌ವುಡ್ ಮೇಯರ್ ಆಗಿ ಭಾರತೀಯ ಮೂಲದ ತುಷಾರ್ ಆಯ್ಕೆ;

ಲಂಡನ್ : ಬೋರ್‌ಹ್ಯಾಮ್‌ವುಡ್ ನಗರದ ಮೇಯರ್ ಆಗಿ 23 ವರ್ಷದ ಭಾರತೀಯ ಮೂಲದ ಯುವಕ ತುಷಾರ್ ಕುಮಾರ್ ನೇಮಕಗೊಂಡಿದ್ದಾರೆ.ಈ ಮೂಲಕ ಯುನೈಟೆಡ್ ಕಿಂಗ್‌ಡಮ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನ ಭಾರತೀಯ ಮೂಲದ ಮೇಯರ್ ಎಂಬ ಹೆಗ್ಗಳಿಕೆಗೆ ತುಷಾರ್ ಪಾತ್ರರಾಗಿದ್ದಾರೆ.

King’s College Londonನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದಿರುವ ತುಷಾರ್ ಕುಮಾರ್, ಈ ಹಿಂದೆ ಉಪಮೇಯರ್ ಆಗಿ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದಾರೆ.ಮೇಯರ್ ಹುದ್ದೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳು ಹಾಗೂ ಚಾರಿಟಿ ಸಂಘಟನೆಗಳಿಗೆ ಹೆಚ್ಚಿನ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular