Sunday, July 5, 2026
Homeರಾಜ್ಯಹುಬ್ಬಳ್ಳಿ ; ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ : ಯುವಕನ ವಿರುದ್ಧ ದೌರ್ಜನ್ಯ...

ಹುಬ್ಬಳ್ಳಿ ; ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ : ಯುವಕನ ವಿರುದ್ಧ ದೌರ್ಜನ್ಯ ಯತ್ನ ಆರೋಪ,ತನಿಖೆಗೆ ಆಗ್ರಹ.

ಹುಬ್ಬಳ್ಳಿ: ನಗರದಲ್ಲಿ ಯುವತಿ ಸಂಬಂಧಿತ ವಿವಾದೊಂದು ಉದ್ಭವಿಸಿದ್ದು, ಸಾಜಿದ್ ಎಂಬ ಯುವಕನ ವಿರುದ್ಧ ಯುವತಿಯನ್ನು ಪ್ರಭಾವಿತಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ.

ದಿಯಾ ಜೈನ್ ಎಂಬ ಯುವತಿಯನ್ನು ಬ್ರೈನ್‌ವಾಶ್ ಮಾಡಲಾಗಿದೆ ಎಂದು ಆರೋಪಿಸಿ, ಭಜರಂಗದಳ ಕಾರ್ಯಕರ್ತರು ಘಟನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಯುವತಿಯನ್ನು ತಾಯಿಗೆ ಒಪ್ಪಿಸಲಾಗಿದೆ ಎನ್ನಲಾಗಿದೆ.
ಇನ್ನೊಂದೆಡೆ, ಆರೋಪಿತ ಯುವಕನನ್ನು ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಘಟನೆ ಕುರಿತು ಪೊಲೀಸ್ ಇಲಾಖೆಯಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular