Thursday, June 25, 2026
Homeರಾಜಕೀಯಶಿರಾ : ರಾಜ್ಯದಲ್ಲಿ 3ಲಕ್ಷ ಅಪೂರ್ಣ ಮನೆಗಳನ್ನು ಪೂರ್ಣಗೊಳಿಸಲು ಅನುದಾನ ಬಿಡುಗಡೆ : ಸಚಿವ ಬಿ.ಜಮೀರ್...

ಶಿರಾ : ರಾಜ್ಯದಲ್ಲಿ 3ಲಕ್ಷ ಅಪೂರ್ಣ ಮನೆಗಳನ್ನು ಪೂರ್ಣಗೊಳಿಸಲು ಅನುದಾನ ಬಿಡುಗಡೆ : ಸಚಿವ ಬಿ.ಜಮೀರ್ ಅಹಮದ್.

ಶಿರಾ : ರಾಜ್ಯದಲ್ಲಿ 3ಲಕ್ಷ ಅಪೂರ್ಣ ಮನೆಗಳನ್ನು ಪೂರ್ಣಗೊಳಿಸಲು ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ವಸತಿ ಸಚಿವ ಬಿ.ಜೆಡ್.ಜಮೀರ್ ಅಹಮದ್ ಹೇಳಿದರು. ಅವರು ನಗರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಶಿರಾ ನಗರದಲ್ಲಿ 1008 ಗುಂಪು ಮನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು, 10ಸಾವಿರ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ಟಿ.ಬಿ.ಜಯಚಂದ್ರ ನಗರಸಭೆ ಅಧ್ಯಕ್ಷೆ ಪೂಜಾ, ಸೇರಿದಂತೆ ವಿವಿಧ ನಗರಸಭೆಯ ಸದಸ್ಯರು ಮುಖಂಡರುಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular