Tuesday, July 7, 2026
Homeಜಿಲ್ಲೆಬಂಟ್ವಾಳ: ದಿನಸಿ ಅಂಗಡಿ ಮಾಲೀಕನ ಸರ ಕಿತ್ತ ಪ್ರಕರಣ - ಇಬ್ಬರ ಬಂಧನ.

ಬಂಟ್ವಾಳ: ದಿನಸಿ ಅಂಗಡಿ ಮಾಲೀಕನ ಸರ ಕಿತ್ತ ಪ್ರಕರಣ – ಇಬ್ಬರ ಬಂಧನ.

ಬಂಟ್ವಾಳ : ಬಿ ಸಿ ರೋಡಿನ ಅಜ್ಜಿಬೆಟ್ಟು ಎಂಬಲ್ಲಿ ದಿನಸಿ ಅಂಗಡಿಯೊಂದರ ಮಾಲೀಕ ಮಹಿಳೆಯ ಸರ ಕಿತ್ತುಕೊಂಡ ಆರೋಪದ ಮೇಲೆ ಮಂಗಳೂರಿನ ಇಬ್ಬರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಬೈಕಂಪಾಡಿಯ ಅಶೋಕ (34) ಮತ್ತುದಂಬೆಲ್ ನ ಸಚಿನ್ (34) ಎಂದು ತಿಳಿದುಬಂದಿದೆ.ಖರೀದಿ ಮಾಡುವ ನೆಪದಲ್ಲಿ ಇಬ್ಬರು ಅಂಗಡಿಗೆ ಆಗಮಿಸಿ ಚೇಂಜ್ ಪಡೆಯಲು ಹಣದ ಡ್ರಾಯರ್ ಕಡೆಗೆ ಬಾಗಿದ ಮಾಲೀಕ ಸರೋಜಿನಿ ಅವರ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಆರೋಪಿಗಳಿಬ್ಬರೂ ತಮ್ಮ ಗುರುತು ಮರೆಮಾಚಲು ಹೆಲ್ಮೆಟ್ ಧರಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular