Friday, March 28, 2025
Flats for sale
Homeಕ್ರೈಂಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ.ಭಯೋತ್ಪಾದಕ ಚಟುವಟಿಕೆಗೆ ಬಳಸಲಾಗುತ್ತಿದ್ದ ಕಮ್ಯುನಿಟಿ ಹಾಲ್ ಸಂಪೂರ್ಣ NIA ವಶಕ್ಕೆ.

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ.ಭಯೋತ್ಪಾದಕ ಚಟುವಟಿಕೆಗೆ ಬಳಸಲಾಗುತ್ತಿದ್ದ ಕಮ್ಯುನಿಟಿ ಹಾಲ್ ಸಂಪೂರ್ಣ NIA ವಶಕ್ಕೆ.

ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ‌ ಮಿತ್ತೂರು ಕಮ್ಯುನಿಟಿ ಹಾಲ್.ಇಡುಕ್ಕಿ ಗ್ರಾಮದಲ್ಲಿರೋ ಮಿತ್ತೂರು ಫ್ರೀಡಂ ಕಮ್ಯನಿಟಿ ಹಾಲ್.0.20 ಎಕರೆ ಜಾಗವನ್ನು ಸಂಪೂರ್ಣ ತನ್ನ ಹಿಡಿತಕ್ಕಿಟ್ಟು ಆದೇಶ.

ಹಾಲ್ ಮಾಲೀಕರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ಆರ್ಡರ್ ಕಾಪಿ ರವಾನೆ.NIA ವಶದಲ್ಲಿರೋ ಆ ಜಾಗವನ್ನು ಪರಾಬಾರೆ ಮಾಡುವಂತಿಲ್ಲ.ಬಾಡಿಗೆ, ಲೀಜ್ ಕೊಡುವಂತಿಲ್ಲ.ಅಲ್ಲಿರೋ ಯಾವುದೇ ಪ್ರಾಪರ್ಟಿ ಸಾಗಿಸೋದು ಅಥವಾ ನವೀಕರಣ ನಿಷಿದ್ಧ.

ಪಿಎಫ್ಐ ನ ಅಸಲ್ಟ್/ಸರ್ವಿಸ್ ಗ್ರೂಪ್ ಗೆ ಈ ಹಾಲ್ ನಲ್ಲಿ ಭಯೋತ್ಪಾದಕ ತರಬೇತಿ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular