ಉಡುಪಿ : ಮೊನ್ನೆಯಷ್ಟೇ ಚಂದನವನದಲ್ಲಿ ಸುದ್ದಿ ಯಾಗಿರುವ ಹಾಗೂ ನಿಶ್ಚಿತಾರ್ಥ ಆಗಿರುವ ಹೊಸ ಜೋಡಿ ಶುಕ್ರವಾರ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದೇವರ ದರ್ಶನ ಪಡೆದರು.
ಅಷ್ಟ ಮಠದಲ್ಲಿ ಒಂದಗಿರುವ ಕಾಣಿಯೂರು ಮಠಕ್ಕೆ ಬೇಟಿ ನೀಡಿ ವಿದ್ಯಾವಲ್ಲಭ ತೀರ್ಥ ಸ್ವಾಮಿಗಳಿಂದ ಮಂತ್ರಾಕ್ಷತೆ ಪಡೆದರು ,ತದನಂತರ ಮಠದಿಂದ ಜೋಡಿಗಳಿಗೆ ಗೌರವಿಸಲಾಯಿಸಿತು