Thursday, September 18, 2025
Flats for sale
Homeಜಿಲ್ಲೆಮಂಗಳೂರು : 2025 ರ ರಾಷ್ಟ್ರ ಮಟ್ಟದ ಮಿಸ್ ಆ್ಯಂಡ್ ಮಿಸಸ್ ಇಂಡಿಯಾ ಆಸ್ಟ್ರಲ್ ಪೇಜಂಟ್...

ಮಂಗಳೂರು : 2025 ರ ರಾಷ್ಟ್ರ ಮಟ್ಟದ ಮಿಸ್ ಆ್ಯಂಡ್ ಮಿಸಸ್ ಇಂಡಿಯಾ ಆಸ್ಟ್ರಲ್ ಪೇಜಂಟ್ ಸ್ಪರ್ಧೆ ಯಲ್ಲಿ ಮಂಗಳೂರಿನ ಆದಿಶ್ ಗೆ ಪ್ರಥಮ…!

ಮಂಗಳೂರು : ಬೆಂಗಳೂರು ವಿದ್ಯಾರಣ್ಯ ಪುರದ ಕಿಂಗ್ಸ್ ಮೇಯಾಡಿಸ್‌ ಹೋಟೆಲ್ ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಮಿಸ್ ಆ್ಯಂಡ್ ಮಿಸಸ್ ಇಂಡಿಯಾ ಆಸ್ಟ್ರಲ್‌ ಪೇಜಂಟ್ಸ್ – 2025ರ 9ನೇ ಆವೃತ್ತಿಯ ಗ್ರಾಂಡ್ ಫಿನಾಲೆಯಲ್ಲಿ ಮಂಗಳೂರಿನ ಆದಿಶ್ (5) ಅವರು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮೂರು ದಿನಗಳ ಕಾಲ ವಿವಿಧ ಆಯಾಮಗಳಲ್ಲಿ ನಡೆದ ಗ್ರಾಂಡ್‌ ಫಿನಾಲೆಯಲ್ಲಿ ಪಾಧ್ವ ಮಾಡಲಿಂಗ್ ಬಲ್ಲಾಳ್ ಬಾಗ್ ದೀಪಕ್ ಗಂಗೂಲಿ ಇವರ ಮಾರ್ಗದರ್ಶನದಲ್ಲಿ ಸ್ಪರ್ಧಿಸಿದ್ದಾರೆ.

ವಿಜೇತ ಆದಿಶ್ ಅವರು ನಗರದ ಅಜಿತ್‌ ಮತ್ತು ಮಂಜುಶ ದಂಪತಿಯ ಪುತ್ರರಾಗಿದ್ದು, ಇವರು ಮಂಗಳೂರಿನ ಕ್ಯಾರ್ಮೆಲ್ ಶಾಲೆಯ ಯುಕೆಜಿ ವಿದ್ಯಾರ್ಥಿಯಾಗಿದ್ದಾರೆ.ಈ ಗೌರವಾನಿತ್ವ ಪ್ರಶಸ್ತಿಯನ್ನು ಗೆದ್ದು ಮಂಗಳೂರಿಗೆ ಹಾಗೂ ಕರ್ನಾಟಕಕ್ಕೆ ಕೀರ್ತಿಯನ್ನು ತಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular