Thursday, March 12, 2026
Flats for sale
Homeರಾಜಕೀಯಬೆಳಗಾವಿ : ದುಬೈ ಪ್ರವಾಸಕ್ಕೆ ಕಾಂಗ್ರೆಸ್ ನ 15 ಶಾಸಕರು ಸಿದ್ಧತೆ..!

ಬೆಳಗಾವಿ : ದುಬೈ ಪ್ರವಾಸಕ್ಕೆ ಕಾಂಗ್ರೆಸ್ ನ 15 ಶಾಸಕರು ಸಿದ್ಧತೆ..!

ಬೆಳಗಾವಿ : ರಾಜ್ಯದ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಒಂದೊಂದು ಸುದ್ದಿ ಹರಡುತ್ತಿದ್ದು ಕಾಂಗ್ರೆಸ್ ಸರಕಾರದಲ್ಲಿ ಎಲ್ಲವೂ ಸರಿಯಾಗಿ ನಡೆಯುದುದಿಲ್ಲವೆಂದು ತಿಳಿದುಬಂದಿದೆ. ಕಾಗ್ರೆಸ್‌ನಲ್ಲಿ ಔತಣಕೂಟ ರಾಜಕೀಯ ಸಭೆಗಳಿಗೆ ಬ್ರೇಕ್ ಬಿದ್ದಿರುವ ಬೆನ್ನಲ್ಲೇ ಇದೀಗ 15 ಕಾಂಗ್ರೆಸ್ ಶಾಸಕರು ದುಬೈ ಟೂರ್ ಹೋಗುವುದಕ್ಕೆ ಸಿದ್ಧತೆ ಮಾಡುತ್ತಿರುವ ಬಗ್ಗೆ ಸ್ಫೋಟಕ ಮಾಹಿತಿಬಹಿರಂಗವಾಗಿದೆ.

ಬೆಳಗಾವಿಯಲ್ಲಿ ಶುಕ್ರವಾರ ಉತ್ತರ ಶಾಸಕ ರಾಜೂ ಸೇಠ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದಾಗ ಈ ವಿಚಾರವನ್ನುಹೇಳಿದ್ದಾರೆ. ದುಬೈ ಟೂರ್‌ಗೆ 15 ಶಾಸಕರ ಕಾಂಗ್ರೆಸ್‌ನಲ್ಲಿ ಔತಣಕೂಟ ರಾಜಕೀಯ ಸಭೆಗಳಿಗೆ ಬ್ರೇಕ್ ಬಿದ್ದಿರುವ ಬೆನ್ನಲ್ಲೇ ಇದೀಗ ರಾಜ್ಯದ 15 ಶಾಸಕರು ದುಬೈ ಟೂರ್ ಹೋಗುವುದಕ್ಕೆ ಸಿದ್ಧತೆ ಮಾಡುತ್ತಿರುವ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಎಂಬುವುದರಲ್ಲಿ ಎರಡು ಮಾತಿಲ್ಲ ,ಆದರೆ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ರವರು ನೇಮಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .ಕೇವಲ ಸತೀಶ್ ಜಾರಕಿಹೊಳಿ ಮಾತ್ರವಲ್ಲದೆ ರಾಜ್ಯದಲ್ಲಿ ಹಲವು ಹಿರಿಯ ನಾಯಕ್ರು ಇದ್ದಾರೆ.ಮುಂದಿನ ಕೆಪಿಸಿಸಿ ಸದ್ಯಕ್ಷ ಯಾರೆಂಬುದು ಹೈ ಕಮಾಂಡ್ ನಿರ್ಧಾರ ಮಾಡಲಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular