Thursday, November 21, 2024
Flats for sale
Homeಕ್ರೈಂಗದಗ : ಆಸ್ತಿಗಾಗಿ ಅಣ್ಣನಿಂದ ತಂಗಿಯ ಬರ್ಬರ ಹತ್ಯೆ .!

ಗದಗ : ಆಸ್ತಿಗಾಗಿ ಅಣ್ಣನಿಂದ ತಂಗಿಯ ಬರ್ಬರ ಹತ್ಯೆ .!

ಗದಗ : ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಆಸ್ತಿಗಾಗಿ ತಂಗಿಯ ಕೊಲೆ ಮಾಡಿರುವ ಘಟನೆ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಕಾವ್ಯಾ (32) ಎಂದು ಗುರುತಿಸಲಾಗಿದೆ.

ಈಶಪ್ಪ ಕ್ಯಾದಗಿಹಳ್ಳಿ ಎಂಬಾತನಿಂದ ಕೃತ್ಯ ನಡೆದಿದ್ದು ತಂಗಿ ಕೊಲೆ ಮಾಡಿ ಈಶಪ್ಪ ಪೊಲೀಸರಿಗೆ ಶರಣಾಗಿದ್ದಾನೆ. ಈ ಮೊದಲೇ ಪ್ರಶಾಂತ ಹಡಪದ (37) ಜೊತೆ ಕಾವ್ಯಾಳ ಮದುವೆಯಾಗಿತ್ತು ಬಳಿಕ ಅನ್ಯಕೋಮಿನ ಯುವಕನ ಜೊತೆ ಮದುವೆಯಾಗಿದ್ದಲು.ಆಸ್ತಿಗಾಗಿ ಅಣ್ಣನ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದು ಈ ಹಿನ್ನೆಲೆ ಮನೆಗೆ ಬಂದು ತಂಗಿ ಕಾವ್ಯಾ ಜೊತೆ ವಾಗ್ವಾದ ನಡೆಸಿ ಮಾರಕಾಸ್ತ್ರಗಳಿಂದ ಕೊಲೆಮಾಡಿ ತಾನೇ ಪೊಲೀಸರಿಗೆ ಶರಣಾಗಿದ್ದನೆಂದು ಮಾಹಿತಿ ದೊರೆತಿದೆ.

ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

.

RELATED ARTICLES

LEAVE A REPLY

Please enter your comment!
Please enter your name here

Most Popular