ಉಡುಪಿ : ಪೆರ್ಣಂಕಿಲ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಎನ್ ಪಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಜಮೀನನ್ನು ಸಕ್ರಮಕ್ಕೆ ಪರಿವರ್ತಿಸಲು 10,000 ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಸಂತ್ರಸ್ತೆ ಉಡುಪಿ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು.
ಪಿರ್ಯಾದಿದಾರರು ಗ್ರಾಮ ಲೆಕ್ಕಿಗರಿಗೆ ನಗದು ನೀಡುತ್ತಿದ್ದಾಗ ಲೋಕಾಯುಕ್ತರು ಆತನನ್ನು ಹಿಡಿದಿದ್ದಾರೆ.
ಲಂಚದ ಮೊತ್ತವನ್ನು ಉಡುಪಿ ಲೋಕಾಯುಕ್ತ ಪೊಲೀಸರು ಹರೀಶ್ ಎನ್ ಪಿಯನ್ನು ಬಂಧಿಸಿದ್ದಾರೆ.