Tuesday, July 21, 2026
Homeರಾಜ್ಯಹಾಸನ ; ಸರಕಾರ ಮೈಕ್ರೋಫೈನಾನ್ಸ್ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ವಿಧಿಸುವ ಮೊದಲೆ ಮನೆ ಬಾಗಿಲಿಗೆ ಬಂದು...

ಹಾಸನ ; ಸರಕಾರ ಮೈಕ್ರೋಫೈನಾನ್ಸ್ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ವಿಧಿಸುವ ಮೊದಲೆ ಮನೆ ಬಾಗಿಲಿಗೆ ಬಂದು ವಸೂಲಾತಿಗೆ ಕುಲಿತ ಸಿಬ್ಬಂದಿ…!

ಹಾಸನ : ಬೆಳ್ಳಂಬೆಳಿಗ್ಗೆ ಸಾಲದ ಹಣ ವಸೂಲಿಗೆ ಬಂದ ಮೈಕ್ರೋಫೈನಾನ್ಸ್ ಸಿಬ್ಬಂದಿ ಬಂದು ಮನೆಯ ಬಾಗಿಲಲ್ಲಿ ವಸೂಲಿಗಾಗಿ ಕುಲಿತ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ, ಕಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರವಿ-ಪ್ರಭ ದಂಪತಿ ಮೈಕ್ರೋ‌ಫೈನಾನ್ಸ್‌ನಲ್ಲಿ ಐವತ್ತು ಸಾವಿರ ಸಾಲ ಪಡೆದಿದ್ದು ಇಂದು ಬೆಳಿಗ್ಗೆ ಸಾಲ ವಸೂಲಾತಿಗಾಗಿ ಸಿಬ್ಬಂದಿ ಮನೆಗೆ ಬಂದಿದ್ದು ಹೆಲ್ಮೆಟ್ ಮನೆಯ ಬಾಗಿಲ ಬಳಿ ಕುಳಿತುಕೊಂಡು ವಾಗ್ವಾದ ನಡೆಸಿದ್ದಾನೆ.

ಸಾಲದ ಹಣ ಮರುಪಾವತಿಸುವಂತೆ ಸಿಬ್ಬಂದಿ ತಾಕೀತು ಮಾಡಿದ್ದು ನನ್ನ ಬಳಿ ಹಣ ಇಲ್ಲ ಎಂದ ರವಿ ಹೇಳಿದ್ದು ಹಣ ಕಟ್ಟುವವರೆಗೆ ಹೋಗುವುದಿಲ್ಲ ಎಂದು ಮನೆಯಲ್ಲಿಯೇ ಮೈಕ್ರೋಫೈನಾನ್ಸ್ ಸಿಬ್ಬಂದಿ ಕುಳಿತುಕೊಂಡಿದ್ದಾನೆ. ಈ ವೇಳೆ ಮೈಕ್ರೋಫೈನಾನ್ಸ್ ಸಿಬ್ಬಂದಿ ಹಾಗೂ ರವಿ ನಡುವೆ ಮಾತಿನ ಚಕಮಕಿ ನಡದಿದ್ದು ವಿಡಿಯೋ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular