ವಾಷಿಂಗ್ಟನ್ : ಯೆಮೆನ್ನಲ್ಲಿಇರಾನ್- ಸಂಬಂದಿತ ಹೌತಿ ಬಂಡುಕೋರಿಗೆ ಸAಬAಧಿಸಿದ ಗುರಿಯಾಗಿಸಿಕೊಂಡು ಅಮೇರಿಕಾ ಮತ್ತು ಇಂಗ್ಲೆಂಡ್ , 85 ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಸುಮಾರು 40 ಜನರನ್ನು ಹತ್ಯೆ ಮಾಡಿದೆ ಎಂದು ವರದಿಯಾಗಿದೆ.
ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕ್ರಾಫ್ಟ್ ಮತ್ತು ಅದರ ಬೆಂಬಲಿತ ಸೇನಾಪಡೆಗಳಿಗೆ ಸಂಭಂದಿಸಿದ ಸ್ಥಳದಲ್ಲಿ ದಾಳಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.ಜೋರ್ಡಾನ್ನ ಹೊರಠಾಣೆಯಲ್ಲಿ ಇರಾನ್ ಬೆಂಬಲಿತ ಉಗ್ರಗಾಮಿಗಳು ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಅಮೇರಿಕನ್ ಸೈನಿಕರು ಸಾವಿನ ನಂತರ ಪ್ರತೀಕಾರವಾಗಿ ಯಮೆನ್ನಲ್ಲಿ ಹೌತಿ ಬಂಡುಕೋರರ ವಿರುದ್ಧ ದಾಳಿ ನಡೆಸಲಾಗಿದೆಕಳೆದ ವಾರಾಂತ್ಯದಲ್ಲಿ ಅಮೆರಿಕದ ಸೈನಿಕರ ಮೇಲೆ ನಡೆದ ಮಾರಣಾಂತಿಕ ದಾಳಿಯ ನಂತರ ಇರಾನ್-ಸಂಭಂದಿತ ಗುಂಪುಗಳ ವಿರುದ್ಧ ಅಮೇರಿಕಾ ಸೇನೆ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.
ಅಮೇರಿಕಾ ಮತ್ತು ಇಂಗ್ಲೆAಡ್ ಜಂಟಿಯಾಗಿ ಎರಡನೇ ದಿನವೂ ಯೆಮೆನ್ನಲ್ಲಿ 36 ಹೌತಿ ಬಂಡುಕೋರರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆವಾಯು ಮತ್ತು ಡ್ರೋಣ್ ದಾಳಿ ನಡೆಸುವ ಮೂಲಕ ಶಸ್ತಾçಸ್ತçಗಳ ಸಂಗ್ರಹಣಾ ಸೌಲಭ್ಯಗಳು, ಕ್ಷಿಪಣಿ ವ್ಯವಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ. ಕೆಂಪು ಸಮುದ್ರದ ಹಡಗುಗಳ ಮೇಲೆ ದಾಳಿ ಮಾಡಲು ಹೌತಿ ಬಂಡುಕೋರರು ಬಳಸಿದ ಇತರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ


