Saturday, August 1, 2026
Homeಜಿಲ್ಲೆಮಂಗಳೂರು : ಅಬ್ದುಲ್ ರಹೀಮಾನ್ ಬರ್ಬರ ಹತ್ಯೆಗೆ ಸಾಮಾಜಿಕ ಜಾಲ ತಾಣದಲ್ಲಿ ಭರತ್ ಕುಮ್ಡೇಲ್ ಫೋಟೋ...

ಮಂಗಳೂರು : ಅಬ್ದುಲ್ ರಹೀಮಾನ್ ಬರ್ಬರ ಹತ್ಯೆಗೆ ಸಾಮಾಜಿಕ ಜಾಲ ತಾಣದಲ್ಲಿ ಭರತ್ ಕುಮ್ಡೇಲ್ ಫೋಟೋ ಹಾಕಿ ಮತ್ತೆ ರಿವೇಂಜ್ ವಾರ್..!

ಮಂಗಳೂರು : ಶಾಂತವಾಗಿದ್ದ ದಕ್ಷಿಣಕನ್ನಡ ಜಿಲ್ಲೆ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.ಸೇಡಿಗೆ ಸಹ ಸೇಡಿನಂತೆ ಟಾರ್ಗೆಟ್ ಬಾಯ್ ಪೇಜ್ ಮೂಲಕ ಮತ್ತೆ ಟಾರ್ಗೆಟ್ ಮಾಡಿದ್ದಾರೆ.

ಇನ್ಸ್ಟಾ ಗ್ರಾಮ್ ಪೇಜ್ ಮೂಲಕ ರಿವೇಂಜ್ ಬೆದರಿಕೆ ಹಾಕಿದ್ದು ಭಜರಂಗದಳ ಮುಖಂಡ ಭರತ್ ಕುಮ್ಡೇಲ್ ಫೋಟೋ ಹಾಕಿ ರಿವೇಂಜ್ ಪೋಸ್ಟ್ ಮಾಡಿದ್ದಾರೆ. ಭರತ್ ಕುಮ್ಡೇಲು ಎಸ್ ಡಿ ಪಿ ಐ ಕಾರ್ಯಕರ್ತ ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು ಕಳೆದ ಕೆಲ ತಿಂಗಳುಗಳಿಂದ ಭರತ್ ಕುಮ್ಡೇಲು ಮೇಲೆ ನಿರಂತರ ಬೆದರಿಕೆ ಹಾಕಿದ್ದರು.

ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಳಿಕ ಕೇಸ್ ದಾಖಲಿಸಿದ್ದು ರಿವೇಂಜ್ ಪೋಸ್ಟ್ ತಣ್ಣಗಾಗಿದ್ದು ಈಗ ರಹೀಮಾನ್ ಹತ್ಯೆಯಾಗುತ್ತಲೇ ಮತ್ತೆ ರಿವೇಂಜ್ ಮಾಡುವ ಪೋಸ್ಟ್ ವಾರ್ ಶುರುವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular