Thursday, July 23, 2026
Homeಸಿನಿಮಾಬೆಂಗಳೂರು : ತುಳುವಿನ “ಬನ” ಚಿತ್ರದಲ್ಲಿ ಮಾಧ್ಯಮ ಲೋಕದ ದಿಗ್ಗಜ ಜಯಪ್ರಕಾಶ್ ಶೆಟ್ಟಿ, ಗಮನ ಸೆಳೆದ...

ಬೆಂಗಳೂರು : ತುಳುವಿನ “ಬನ” ಚಿತ್ರದಲ್ಲಿ ಮಾಧ್ಯಮ ಲೋಕದ ದಿಗ್ಗಜ ಜಯಪ್ರಕಾಶ್ ಶೆಟ್ಟಿ, ಗಮನ ಸೆಳೆದ ಪೋಸ್ಟರ್.

ಬೆಂಗಳೂರು : ಬಹು ನಿರೀಕ್ಷೆಯ ಬನ ಚಿತ್ರದ ಬಿಡುಗಡೆ ದಿನಾಂಕ ಇಂದು ಘೋಷಣೆಯಾಗಿದ್ದು ಚಿತ್ರ ತುಳು ಮತ್ತು ಕನ್ನಡ ಭಾಷೆಗಳಲ್ಲಿ ಅಕ್ಟೊಬರ್ 23 ರಂದು ಬಿಡುಗಡೆಯಾಗಲಿದೆ..

ಬಹಳ ವರುಷಗಳ ನಂತರ ನಾಗ ಕಥೆಯ ಚಿತ್ರವೊಂದು ಬರುತ್ತಿದ್ದು ತುಳು ಚಿತ್ರರಂಗದ ಇತಿಹಾಸದಲ್ಲೇ ನಾಗ ಕಥೆಯನ್ನು ಹೊಂದಿರುವ ಮೊದಲ ಚಿತ್ರವಾಗಿದೆ. ಚಿತ್ರದ ಟ್ರೈಲರ್ ಇದೆ ನಾಗರ ಪಂಚಮಿಯ ದಿನ ಬಿಡುಗಡೆಗೊಳ್ಳಲಿದೆ. ಚಿತ್ರದಲ್ಲಿ ಮಾಧ್ಯಮ ಲೋಕದ ದಿಗ್ಗಜ ಜಯಪ್ರಕಾಶ್ ಶೆಟ್ಟಿ ಪ್ರಪ್ರಥಮವಾಗಿ ತುಳುವಿನಲ್ಲಿ ನಟಿಸಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದೆ ರೂಪ ವರ್ಕಡಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈಶಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಮನೋಹರ್ ರೈ ವೈಪಾಲ ಚಿತ್ರವನ್ನು ನಿರ್ಮಾಣ ಮಾಡಿದ್ದು ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಚಿತ್ರವನ್ನು ನಿರ್ದೇಶಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular