Saturday, July 25, 2026
Homeಜಿಲ್ಲೆಪಡುಬಿದ್ರಿ : ಸ್ಕೂಟಿಗೆ ಬಸ್ ಡಿಕ್ಕಿ,ಸವಾರ ಸಾವು.

ಪಡುಬಿದ್ರಿ : ಸ್ಕೂಟಿಗೆ ಬಸ್ ಡಿಕ್ಕಿ,ಸವಾರ ಸಾವು.

ಪಡುಬಿದ್ರಿ : ಭಾನುವಾರ ರಾತ್ರಿ ಬಸ್ಸೊಂದು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟ ಘಟನೆ ಪಡುಬಿದ್ರೆ ಬಳಿ ನಡೆದಿದೆ

ಧನರಾಜ್ ಪಲಿಮಾರ್ (17) ಮೃತ ವ್ಯಕ್ತಿ. ಪಲಿಮಾರು ಕಡೆಯಿಂದ ಎರ್ಮಾಳ್‌ನ ಪೂಂದಾಡು ಎಂಬಲ್ಲಿಗೆ ಇಬ್ಬರು ಸೇರಿ ನಾಟಕ ನೋಡಲು ತೆರಳುತ್ತಿದ್ದ ವೇಳೆ ಕಾರ್ಕಳ ರಸ್ತೆಯಿಂದ ಹೆದ್ದಾರಿ ಪ್ರವೇಶಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಇನ್ನಿಬ್ಬರು ಸವಾರರಾದ ತುಷಾರ್ ಮತ್ತು ಕೌಶಿಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular