Saturday, May 2, 2026
Flats for sale
Homeವಾಣಿಜ್ಯನವದೆಹಲಿ ; ರಷ್ಯಾದಿಂದ ತೈಲ ಖರೀದಿ 3.6 ಬಿಲಿಯನ್ ಡಾಲರ್ ನಷ್ಟ..!

ನವದೆಹಲಿ ; ರಷ್ಯಾದಿಂದ ತೈಲ ಖರೀದಿ 3.6 ಬಿಲಿಯನ್ ಡಾಲರ್ ನಷ್ಟ..!

ನವದೆಹಲಿ ; ರಷ್ಯಾದಿಂದ ತೈಲ ಖರೀದಿ ಮಾಡಲು ಭಾರತ ಮುಂದಾಗಿರುವ ಹಿನ್ನೆಲೆಯಲ್ಲಿ 3.6 ಬಿಲಿಯನ್ ಡಾಲರ್ ನಷ್ಠವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ಸುಂಕಗಳನ್ನು ವಿಧಿಸಿದ ಕೆಲವು ದಿನಗಳ ನಂತರ, ಕೇಂದ್ರ
ಸರ್ಕಾರ ಬೋಯಿಂಗ್ ಜೆಟ್‌ಗಳನ್ನು ಖರೀದಿಸಲು ನಿರಾಕರಿಸಿದೆ 2021ರಲ್ಲಿ ಅಮೇರಿಕಾ 2.42 ಬಿಲಿಯನ್ ಡಾಲರ್ ಒಪ್ಪಂದ ಮಾತುಕತೆ ಮಾಡಿಕೊಳ್ಳಲಾಗಿತ್ತು, ಆದರೆ ಇತ್ತೀಚಿನ ವರದಿ ಪ್ರಕಾರ ಭಾರತ ಬೋಯಿಂಗ್ ಜೆಟ್ ಖರೀದಿ ಮಾಡದಿರಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ, “ಯೋಜನಾ ವೆಚ್ಚದಲ್ಲಿ ಸುಮಾರು ಶೇಕಡಾ 5೦ ರಷ್ಟು ಹೆಚ್ಚಳದಿಂದಾಗಿ” ಭಾರತವು ಒಪ್ಪಂದವನ್ನು ಹಿಡಿದಿಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ ರಕ್ಷಣಾ ಸಚಿವಾಲಯ “ಕಾರ್ಯ ತಂತ್ರದ ಮರುಮೌಲ್ಯಮಾಪನ” ನಡೆಸಲು ನಿರ್ಧರಿಸಿದೆ ಮತ್ತು ಬೆಲೆ ಏರಿಕೆ, ಭೌಗೋಳಿಕ ರಾಜಕೀಯ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯAತಹ ಅಂಶಗಳು ಅAತಿಮ ನಿರ್ಧಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಹೇಳಲಾಗಿದೆ.

ಭಾರತ 2009 ರಲ್ಲಿ USಆ 2.2 ಶತಕೋಟಿಗೆ ಎಂಟು ವಿಮಾನಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿತ್ತು. 2016 ರಲ್ಲಿ, ಭಾರತ 1 ಶತಕೋಟಿಗೆ ಇನ್ನೂ ನಾಲ್ಕು ಅಂತಹ ವಿಮಾನಗಳನ್ನು ಖರೀದಿಸಲು ಮತ್ತೊಂದು ಆದೇಶ ನೀಡಿತ್ತು ಎಂದು ಹೇಳಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular