Tuesday, July 21, 2026
Homeಕ್ರೀಡೆದುಬೈ : ಭಾರತಕ್ಕೆ ಪಾಕಿಸ್ತಾನದ ಎದುರು 6 ವಿಕೆಟ್‌ಗಳ ಜಯ..!

ದುಬೈ : ಭಾರತಕ್ಕೆ ಪಾಕಿಸ್ತಾನದ ಎದುರು 6 ವಿಕೆಟ್‌ಗಳ ಜಯ..!

ದುಬೈ : ಐಸಿಸಿ ಚಾಂಪಿಯನ್ಸ್ ಟ್ರೋಫಿ ಯಲ್ಲಿ ಭಾರತ ತಂಡ ಪಾಕಿಸ್ತಾನದ ಎದುರು 6 ವಿಕೆಟ್‌ಗಳ ಜಯ ಸಾಧಿಸಿದ್ದು, ಸೆಮಿಫೈನಲ್‌ಗೆ ತಲುಪಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋತಿದ್ದ ಪಾಕಿಸ್ತಾನ ಈಗ ಭಾರತದ ಎದುರು ಸೋಲುಂಡಿದ್ದು ಟೂರ್ನಿಯಿಂದಲೇ ಹೊರಬಿದ್ದಿದೆ. ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 51 ನೇ ಶತಕ ಬಾರಿಸುವ ಮೂಲಕ ಕಳೆದ 15 ತಿಂಗಳ ಶತಕದ ದಾಹವನ್ನು ನೀಗಿಸಿಕೊಂಡಿದ್ದಾರೆ.

ಸ್ಕೋರ್ ಬೋರ್ಡ್: ಪಾಕಿಸ್ತಾನ 49.4 ಓವರ್ 241 ಕ್ಕೆ ಆಲೌಟ್. ಭಾರತ 42.3 ಓವರ್ 4 ವಿಕೆಟ್‌ಗೆ 244 ರನ್.

ƒಅಂತಾರಾಷ್ಟ್ರೀಯ ಕ್ರಿಕೆಟ್‌ನ 82 ನೇ ಶತಕ ದಾಖಲು.
ƒಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ಎದುರು ಭಾರತಕ್ಕೆ 3 ನೇ ಜಯ
ƒ2021ರ ಟಿ20 ವಿಶ್ವಕಪ್‌ನಲ್ಲಿ ಸೋತಿದ್ದ ಸ್ಟೇಡಿಯಂನಲ್ಲೇ ಪಾಕ್‌ಗೆ ತಿರುಗೇಟು

RELATED ARTICLES

LEAVE A REPLY

Please enter your comment!
Please enter your name here

Most Popular