Saturday, July 18, 2026
Homeಜಿಲ್ಲೆಉಡುಪಿ : ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಕರಾವಳಿ ಕಾವಲು ಪಡೆಗೆ ವರ್ಗಾವಣೆ.

ಉಡುಪಿ : ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಕರಾವಳಿ ಕಾವಲು ಪಡೆಗೆ ವರ್ಗಾವಣೆ.

ಉಡುಪಿ ; ನಿಷ್ಠಾವಂತ ಪೋಲಿಸರಿಗೆ ವರ್ಗಾವಣೆ ಎಂಬುದು ಸಾಮಾನ್ಯವಾಗಿದೆ.ಉಡುಪಿ ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಕರಾವಳಿ ಮಲ್ಪೆ ಕಾವಲು ಪಡೆ ನಿರೀಕ್ಷಕರಾಗಿ ವರ್ಗಾವಣೆಗೊಂಡಿದ್ದಾರೆ.

ಕರಾವಳಿ ಕಾವಲು ಪಡೆಯ ಪೋಲಿಸ್ ನಿರೀಕ್ಷಕ ಮಂಜಪ್ಪ ಡಿ.ರಾಮಕೊಂಡಾಡಿ ಉಡುಪಿ ನಗರ ಪೋಲಿಸ್ ಠಾಣಾ ನಿರೀಕ್ಷಕರಾಗಿ ,ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣಾ ನಿರೀಕ್ಷಕ ಟಿ.ಡಿ ನಾಗರಾಜ್ ಕಾರ್ಕಳ ವೃತ್ತ ಪೋಲಿಸ್ ನಿರೀಕ್ಷಕರಾಗಿ ಹಾಗೂ ಕಾರ್ಕಳ ವೃತ್ತ ಇರೀಕ್ಷಕ ಸಂಪತ್ ಕುಮಾರ್ ಕರಾವಳಿ ಕಾವಲು ಪೋಲಿಸ್ ನಿರೀಕ್ಷಕರಾಗಿ ಸರಕಾರ ಆದೇಶ ಹೊರಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular