Monday, August 24, 2026
Homeಜಿಲ್ಲೆಉಡುಪಿ : ತಂದೆ-ತಾಯಿಯನ್ನೇ ಕೊಚ್ಚಿ ಕೊಂದ ಪುತ್ರ,ಉಡುಪಿಯ ಬ್ರಹ್ಮಾವರ ಆಘಾತಕಾರಿ ಘಟನೆ.

ಉಡುಪಿ : ತಂದೆ-ತಾಯಿಯನ್ನೇ ಕೊಚ್ಚಿ ಕೊಂದ ಪುತ್ರ,ಉಡುಪಿಯ ಬ್ರಹ್ಮಾವರ ಆಘಾತಕಾರಿ ಘಟನೆ.

ಉಡುಪಿ : ಹೆತ್ತ ತಂದೆ-ತಾಯಿಯನ್ನೇ ಪುತ್ರನೊಬ್ಬ ಕೊಚ್ಚಿ ಕೊಲೆಗೈದಿರುವ ಆಘಾತಕಾರಿ ಘಟನೆ ಬ್ರಹ್ಮಾವರ ತಾಲೂಕಿನ ಗಾಂಧಿನಗರದಲ್ಲಿ ನಡೆದಿದೆ.

ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಶಾಹಿದ್ ಅಲಿ (31) ಎಂಬಾತ ತನ್ನ ತಂದೆ-ತಾಯಿಯನ್ನು ಕೊಲೆಗೈದ ಆರೋಪ ಎದುರಿಸುತ್ತಿದ್ದಾನೆ. ಘಟನೆ ಬಳಿಕ ಶಾಹಿದ್ ಅಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಕೊಲೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೊಲೆಯ ಹಿಂದಿನ ಕಾರಣ ಸೇರಿದಂತೆ ಘಟನೆಯ ಸಂಪೂರ್ಣ ವಿವರಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular