Friday, July 31, 2026
Homeಜಿಲ್ಲೆಶಿರಸಿ: ಆಧುನಿಕ ತಂತ್ರಜ್ಞಾನ ಕಾರಿಗೆ ಜಿಪಿಎಸ್ ಅಂಟಿಸಿ 50 ಲಕ್ಷ ರೂ. ಕದ್ದಿರುವ ಖದೀಮರು!

ಶಿರಸಿ: ಆಧುನಿಕ ತಂತ್ರಜ್ಞಾನ ಕಾರಿಗೆ ಜಿಪಿಎಸ್ ಅಂಟಿಸಿ 50 ಲಕ್ಷ ರೂ. ಕದ್ದಿರುವ ಖದೀಮರು!

ಶಿರಸಿ (ಉತ್ತರ ಕನ್ನಡ): ಇತ್ತೀಚೆಗೆ, ಅಂಡಗಿಯಲ್ಲಿ ನಡೆದ 50 ಲಕ್ಷ ರೂ. ದರೋಡೆ ಪ್ರಕರಣದಲ್ಲಿ ದರೋಡೆಕೋರರು ಆಧುನಿಕ ತಂತ್ರಜ್ಞಾನದ ಕರಾಮತ್ತು ತೋರಿರುವುದು ಬಯಲಾಗಿದೆ. ಹತ್ತು ದಿನಗಳ ಹಿಂದೆ ಅಂಡಗಿಯಲ್ಲಿ ವ್ಯಾಪಾರಿಯೊಬ್ಬರು ಹಣವನ್ನು ಇಟ್ಟುಕೊಂಡು ಪ್ರಯಾಣಿಸುತ್ತಿದ್ದ ಕಾರನ್ನು ಟ್ರ್ಯಾಕ್‌ ಮಾಡಲು ದರೋಡೆಕೋರರು ಜಿಪಿಎಸ್‌ ಟ್ರ್ಯಾಕರ್‌ ಬಳಸಿರುವುದು ಪೊಲೀಸ್‌ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಹಸನ್‌ ಜಾವೇದ್‌ಖಾನ್‌ ಎನ್ನುವವರು ತಮ್ಮ ಇಬ್ಬರು ಸಂಬಂಧಿಕರೊಂದಿಗೆ 50 ಲಕ್ಷ ರೂ. ತೆಗೆದುಕೊಂಡು, ಬೆಳಗಾವಿಯಲ್ಲಿ ಸೈಟ್‌ ನೋಡಿಕೊಂಡು ಕಾರ

RELATED ARTICLES

LEAVE A REPLY

Please enter your comment!
Please enter your name here

Most Popular