ಮಂಗಳೂರು ; ಮಂಗಳ಼ೂರು ನಗರದ ಪಾಂಡೇಶ್ವರದ ಬಳಿ ಇರುವ ಶ್ರೀನಿವಾಸ ಕಾಲೇಜಿನಲ್ಲಿ ಇಂದು ಹೋಳಿ ಹಬ್ಬದ ಸಂಭ್ರಮಾಚರಣೆ ನಡೆಯಿತು.
ಡಿಜೆ ಹಾಡಿಗೆ ಬಣ್ಣ ಹಚ್ಚಿ ಭರ್ಜರಿ ಸ್ಟೆಪ್ಸ್ ಹಾಕಿ ವಿಧ್ಯಾರ್ಥಿ ವಿದ್ಯಾರ್ಥಿನಿಯರು ಡ್ಯಾನ್ಸ್ ಮಾಡಿದರು.
ಕಾಲೇಜು ಕ್ಯಾಂಪಸ್ ನಲ್ಲಿ ವಿಧ್ಯಾರ್ಥಿಗಳು ಮನಪೂರ್ತಿ ಕುಣಿದು ಕಪ್ಪಳಿದಿಸಿದರು.
ಹೋಳಿ ರಂಗಿನ ಜೊತೆ ವಾಟರ್ ಡ್ಯಾನ್ಸ್ ಮೂಲಕ ಸಖತ್ ಎಂಜಾಯ್ಮೆಂಟ್ ಕೂಡ ಇತ್ತು.
ಡಿಜೆ ಹಾಡುಗಳಿಗೆ ಸತತ ಮೂರು ಗಂಟೆಗಳ ಕಾಲ ಹುಚ್ಚೆದ್ದು ಕುಣಿದ ಸ್ಟೂಡೆಂಟ್ಸ್ ಟೀಮ್.
ಇಂದು ನೂರಾರು ವಿದ್ಯಾರ್ಥಿಗಳು ಹೋಳಿ ಸೆಲೆಬ್ರೆಷನ್ ನಲ್ಲಿ ಭಾಗಿಯಾಗಿದ್ದರು.