ಮಂಗಳೂರು ; ನೂತನ ನಗರ ಪೋಲಿಸ್ ಕಮಿಷನರ್ ಆಗಿ ಕುಲದೀಪ್ ಆರ್ ಜೈನ್ ರವರು ಇಂದು ಅಧಿಕಾರ ಸ್ವೀಕರಿಸಿದರು.
ಮಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಿಕಟ ಪೂರ್ವ ಕಮೀಷನರ್ ಎನ್ ಶಶಿಕುಮಾರ್ ಅಧಿಕಾರ ಹಸ್ತಾಂತರ ಮಾಡಿದರು.
ಅಧಿಕಾರ ಹಸ್ತಾಂತರ ದ ಮುನ್ನ ಪೊಲೀಸ್ ಅಧಿಕಾರಿಗಳ ಜೊತೆ ಶಶಿಕುಮಾರ್ ಫೋಟೋ ಶೂಟ್ ಮಾಡಿದರು.
ರೈಲ್ವೇ ಡಿಐಜಿ ಆಗಿ ಎನ್.ಶಶಿಕುಮಾರ್ ರವರು ವರ್ಗಾವಣೆ ಆಗಿರುತ್ತಾರೆ..