Thursday, July 23, 2026
Homeಜಿಲ್ಲೆಮಂಗಳೂರು ; ಇನ್ಸ್ಟಗ್ರಾಮ್ ರೀಲ್ ಸ್ಟಾರ್ ನಾಗುರಿ ಆಶಾ ಹೃದಯಾಘಾತದಿಂದ ನಿಧನ.

ಮಂಗಳೂರು ; ಇನ್ಸ್ಟಗ್ರಾಮ್ ರೀಲ್ ಸ್ಟಾರ್ ನಾಗುರಿ ಆಶಾ ಹೃದಯಾಘಾತದಿಂದ ನಿಧನ.

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಥಟ್ಟನೆ ಪ್ರಸಿಯ ಪಡೆದಿರುವ ನಾಗು ಆಶಾ ರವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ತಿಳಿದಿಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಹಟ್ಟತ್ತನೆ ಪ್ರಸಿದ್ದಿ ಪಡೆದಿರುವ ಅವರು ತನ್ನ ಬೈಗುಳದಿಂದಲೇ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದರು.ಅವರಿಗೆ ರಾತ್ರಿ ವೇಳೆ ಎದೆ ನೋವು ಉಂಟಾಗಿ ವಾಂತಿ ಮಾಡಿದ್ದು ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.ಅವರು ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular