Monday, August 17, 2026
Homeಕ್ರೀಡೆಲಾಹೋರ್ : ಪಾಕ್ ಕ್ರಿಕೆಟ್‌ಗೆ ಪಾಕಿಸ್ತಾನ ಆಟಗಾರನಿಂದಲೇ ಗೇಲಿ.

ಲಾಹೋರ್ : ಪಾಕ್ ಕ್ರಿಕೆಟ್‌ಗೆ ಪಾಕಿಸ್ತಾನ ಆಟಗಾರನಿಂದಲೇ ಗೇಲಿ.

ಲಾಹೋರ್ : ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್)ಗೆ ಈ ಬಾರಿ ತಮ್ಮ ಸ್ವದೇಶಿ ಕ್ರಿಕೆಟರ್‌ನಿಂದಲೇ ಮುಖಭಂಗವಾಗಿದೆ. ಪಾಕಿಸ್ತಾನಿ ಕ್ರಿಕೆಟಿಗ ಅಹ್ಮದ್
ಶೆಹಜಾದ್ ಅವರು ಪಾಕಿಸ್ತಾನಿ ಸೂಪರ್ ಲೀಗ್ ಬಗ್ಗೆ ನೀಡಿದ ಹೇಳಿಕೆ ಸಂಚಲನ ಮೂಡಿಸಿದ್ದು, “ಪಿಎಸ್‌ಎಲ್ ಲೀಗ್‌ನಲ್ಲಿ ಆಡುತ್ತಿರುವುದು ಕೇವಲ ಐಪಿಎಲ್ ಹರಾಜಿನಲ್ಲಿ ತಿರಸ್ಕರಿಸಲ್ಪಟ್ಟ ಆಟಗಾರರು ಮಾತ್ರ” ಎಂದು ಶೆಹಜಾದ್ ಕಟುವಾಗಿ ಟೀಕಿಸಿದ್ದಾರೆ.

ಐಪಿಎಲ್‌ನ ಗುಣಮಟ್ಟ ಮತ್ತು ಬ್ರ‍್ಯಾಂಡ್ ಮೌಲ್ಯಕ್ಕೆ ಹೋಲಿಸಿದರೆ ಪಿಎಸ್‌ಎಲ್ ಬಹಳ ಹಿಂದೆ ಉಳಿದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆಯು ಕ್ರಿಕೆಟ್ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular