Tuesday, February 3, 2026
Flats for sale
Homeವಿದೇಶಲಾಸ್ ಏಂಜಲೀಸ್ : ದಲಾಯಿ ಲಾಮಾಗೆ ಮೆಡಿಟೇಶನ್ ಕುರಿತ ಪವಚನಕ್ಕೆ ಗ್ರ್ಯಾಮಿ ಅವಾಡ್.

ಲಾಸ್ ಏಂಜಲೀಸ್ : ದಲಾಯಿ ಲಾಮಾಗೆ ಮೆಡಿಟೇಶನ್ ಕುರಿತ ಪವಚನಕ್ಕೆ ಗ್ರ್ಯಾಮಿ ಅವಾಡ್.

ಲಾಸ್ ಏಂಜಲೀಸ್ : ಈ ವರ್ಷದ ಗ್ರ್ಯಾಮಿ ಅವಾರ್ಡ್ ಬಹುಮಾನಗಳನ್ನು ಭಾನುವಾರ ನೀಡಿದ್ದು, ಟಿಬೆಟ್ ಬೌದ್ಧ ಗುರು ದಲಾಯಿ ಲಾಮಾ ಅವರಿಗೆ ಆಡಿಯೋ ಬುಕ್, ನಿರೂಪಣೆ ಮತ್ತು ಸ್ಟೋರಿ ಟೆಲ್ಲಿಂಗ್ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ. ಭಾರತದ ಅಥವಾ ಭಾರತ ಮೂಲದ ಅನೌಷ್ಕಾ ಶಂಕರ್, ಫ್ಯೂಷನ್ ಬ್ಯಾಂಡ್ ಶಕ್ತಿ ಮತ್ತು ಸಿದ್ಧಾಂತ್ ಭಾಟಿಯ ಅವರೂ ನಾಮಿನೇಟ್ ಆಗಿದ್ದರೂ, ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ದಲಾಯಿ ಲಾಮಾ ಪರವಾಗಿ ಸಂಗೀತಗಾರ ರುಫುಸ್ ವೆಯ್ನ್ರೈಟ್ ಪ್ರಶಸ್ತಿ ಸ್ವೀಕರಿಸಿದರು. ಈ ಆಲ್ಬಮ್ ಕಬೀರ್ ಸೆಹಗಾಲ್ ನಿರ್ಮಿಸಿದ್ದು, ಇದರಲ್ಲಿ ಉಸ್ತಾದ್ ಅಮ್ಜದ್ ಅಲಿಖಾನ್ ಮತ್ತು ಅವರ ಇಬ್ಬರು ಮಕ್ಕಳಾದ ಅಮಾನ್ ಅಲಿ ಬಂಗಾಶ್ ಮತ್ತು ಅಯಾನ್ ಅಲಿ ಬಂಗಾಶ್ ಅವರ ವಾದನವೂ ಇದೆ. ಅಮೆರಿಕದ ಸ್ಯಾಕ್ಸೋಫೋನ್ ವಾದಕ ಟೆಡ್ ನಾಶ್, ಸಾಹಿತಿ ಡೇಬಿ ನೊವಾ ಪರ್‌ಕ್ಯೂಷನಿಸ್ಟ್ ಟೋನಿ ಸಕ್ಕರ್ ಅವರು ಇದರಲ್ಲಿ ಸಂಯೋಜನೆಗೊAಡಿದ್ದಾರೆ.

ಆದರೆ ಅವರ ಆಲ್ಬಂಗೆ ನೀಡಿರುವ ಪ್ರಶಸ್ತಿಗೆ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ. ಸ್ಪೀಲ್‌ಬರ್ಗ್ ಮ್ಯೂಸಿಕ್ ಫಿಲ್ಮ್ ಕೆಟಗರಿಯ ಪ್ರಶಸ್ತಿ ಗೆದ್ದುಕೊಂಡರೆ,ಕೆಪಾಪ್ ಡೆಮನ್ ಹಂರ‍್ಸ್ನ ಗೋಲ್ಡನ್ ಹಾಡು, ವಿಷಯಲ್ ಮೀಡಿಯಾಹಾಡಿನ ಕೆಟಗರಿಯಲ್ಲಿ ಗೆದ್ದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular