Sunday, July 19, 2026
Homeಕ್ರೀಡೆಗುವಾಹಟಿ : ರಾಜಸ್ಥಾನ್ ರಾಯಲ್ ತಂಡದ ನೌಯಕ ರಿಯಾನ್ ಪರಾಗ್ ಗೆ 12 ಲಕ್ಷ ರೂ...

ಗುವಾಹಟಿ : ರಾಜಸ್ಥಾನ್ ರಾಯಲ್ ತಂಡದ ನೌಯಕ ರಿಯಾನ್ ಪರಾಗ್ ಗೆ 12 ಲಕ್ಷ ರೂ ದಂಡ..!

ಗುವಾಹಟಿ : ಸಿಎಸ್ ಕೆ ವಿರುದ್ದ ಗೆಲವು ಸಾಧಿಸಿದ ಖುಷಿಯಲ್ಲಿದ್ದ ಬೆನ್ನಲ್ಲೇ ರಿಯಾನ್ಪ ರಾಗ್ ಗೆ 12 ಲಕ್ಷ ರೂ ದಂಡ ವಿಧಿಸಿದೆ.

ಐಪಿಎಲ್? ನೀತಿ ಸಂಹಿತೆ ಉಲ್ಲಂಘಿಸಿದ ನಾಯಕ ರಿಯಾನ್ ಪರಾಗ್ ಚೆನ್ನೈ ವಿರುದ್ಧ ಪಂದ್ಯದಲ್ಲಿ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ ದಂಡ ವಿಧಿಸಲಾಗಿದೆ.

ಇದು ಮತ್ತೆ ಸಂಭವಿಸಿದರೆ, ಒಂದು ಪಂದ್ಯದ ನಿಷೇಧ ಹೇರಲಾಗುತ್ತದೆ. ನಡೆದ ಐಪಿಎಲ್?ನ 11 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗೆಲುವು ಸಾಧಿಸಿದ್ರು .

RELATED ARTICLES

LEAVE A REPLY

Please enter your comment!
Please enter your name here

Most Popular