Tuesday, July 21, 2026
Homeಜಿಲ್ಲೆಉಡುಪಿ : ಕಾಣೆಯಾದ ಮಹಿಳೆ ,ಮೂವರು ಮಕ್ಕಳು ಆಂಧ್ರಪ್ರದೇಶಕ್ಕೆ ತೆರಳಿರುವ ಶಂಕೆ..!

ಉಡುಪಿ : ಕಾಣೆಯಾದ ಮಹಿಳೆ ,ಮೂವರು ಮಕ್ಕಳು ಆಂಧ್ರಪ್ರದೇಶಕ್ಕೆ ತೆರಳಿರುವ ಶಂಕೆ..!

ಉಡುಪಿ : ದೊಡ್ಡಣಗುಡ್ಡೆಯ ಪೋಸ್ಟಲ್ ಕ್ವಾರ್ಟರ್ಸ್‌ನಿಂದ ನಾಪತ್ತೆಯಾಗಿರುವ ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳು ಆಂಧ್ರಪ್ರದೇಶದಲ್ಲಿ ಇರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರಿಗೆ ದೊರೆತ ಪ್ರಾಥಮಿಕ ತನಿಖೆಯ ಮಾಹಿತಿಯಿಂದ ತಿಳಿದುಬಂದಿದೆ. ಮಾಹಿತಿ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಲಕ್ಷ್ಮವ್ವ ಕುಮಾರ ಮಾಳವತಾರ ಎಂಬ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ದೊಡ್ಡಣಗುಡ್ಡೆಯ ಅಂಚೆ ಕ್ವಾರ್ಟರ್ಸ್‌ನಲ್ಲಿರುವ ತನ್ನ ಮನೆಯಿಂದ ಡಿ.4ರಂದು ನಾಪತ್ತೆಯಾಗಿದ್ದಳು.ಘಟನೆ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular