ಮೈಸೂರು : ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಿದ್ದು, ಜಮಖಂಡಿ, ತೇರದಾಳ, ಶೃಂಗೇರಿ, ಕಾರ್ಕಳ, ಬಾಗಲಕೋಟ ಸೇರಿದಂತೆ ಐದು ಕ್ಷೇತ್ರಗಳನ್ನು ಕಣಕಿಳಿಸುತ್ತೆವೆ.
ಮೈಸೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವಿವಿಧ ಮಠಾಧೀಶರ ಐವರು ಸೇರಿದಂತೆ ಬಿಜೆಪಿಯಿಂದ 25 ಟಿಕೆಟ್ ಕೇಳಿದ್ದೇವೆ, ಟಿಕೆಟ್ ನೀಡದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇವೆ, ನಾನೇ ಗೆದ್ದು ಬರುತ್ತೇನೆ. ಎಂದು ಹೇಳಿದ್ದಾರೆ.