Sunday, March 16, 2025
Flats for sale
Homeಜಿಲ್ಲೆಮಂಗಳೂರು : ಕುಟುಂಬದ ಭೂತಕೋಲದಲ್ಲಿ ಭಾಗಿಯಾದ ನಟಿ ಅನುಷ್ಕಾ ಶೆಟ್ಟಿ‌.

ಮಂಗಳೂರು : ಕುಟುಂಬದ ಭೂತಕೋಲದಲ್ಲಿ ಭಾಗಿಯಾದ ನಟಿ ಅನುಷ್ಕಾ ಶೆಟ್ಟಿ‌.

ಮಂಗಳೂರು : ದಕ್ಷಿಣ ಭಾರತ ಚಿತ್ರರಂಗದ ಹೆಸರಾಂತ ನಟಿ ಟಾಲಿವುಡ್ ನ ಹೆಸರಾಂತ ಅನುಷ್ಕಾ ಶೆಟ್ಟಿ. ಯವರು ಪ್ರತಿ ವರ್ಷ ನಡೆಯುವ ತಮ್ಮ ಕುಟುಂಬ ದ ಬೂತ ಕೋಲಾ ಜಾತ್ರಾ ಮಹೋತ್ಸ ದಲ್ಲಿ ಭಾಗಿಯಾಗಿದ್ದಾರೆ

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ತಮ್ಮ ಸ್ವಗ್ರಾಮದಲ್ಲಿ ನಡೆದ ಕೋಲ ವರ್ಷಾವಧಿ ನಡೆಯುವ ಕುಟುಂಬದ ದೈವದ ಕೊಲ.ಬೆಳ್ಳಿಪಾಡಿ ಊರ ಮಾಲ್ ಮನೆ ದೈವಗಳು.ಡಿಸೆಂಬರ್ 17 ರಂದು ನಡೆದ ದೈವಕೋಲ .

ಪ್ರತಿ ವರ್ಷವೂ ದೈವದ ಕೋಲದಲ್ಲಿ ಭಾಗಿಯಾಗೋ ಅನುಷ್ಕ.

RELATED ARTICLES

LEAVE A REPLY

Please enter your comment!
Please enter your name here

Most Popular