ಮಂಗಳೂರು ; ಮಂಗಳೂರಿನಲ್ಲಿ ಹಾಡು ಹಗಲೇ ಚೂರಿ ಇರಿದ ಘಟನೆ ನಗರದ ಹಂಪನಕಟ್ಟ ದಲ್ಲಿ ಇರುವ ಜುವೆಲರಿ ಮಳಿಗೆಯಲ್ಲಿ ನಡೆದಿದೆ.
ಮಂಗಳೂರು ಜುವೆಲರ್ಸ್ ಮಳಿಗೆ ಯಲ್ಲಿ ಕೆಲಸಕ್ಕಿದ್ದ ರಾಘವ (50) ಎಂಬವರ ಮೇಲೆ ದಾಳಿ ನಡೆಸಿದ್ದಾರೆ.

ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಚೂರಿ ಇರಿದು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.ಸುಮಾರು 1 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ವಾಗಿರುವ ಶಂಕೆ.
ಗಂಭೀರವಾಗಿ ಗಾಯ ಗೊಂಡಿದ್ದ ರಾಘವ ಆಸ್ಪತ್ರೆ ಮಾರ್ಗ ಮದ್ಯೆ ಸಾವನಪ್ಪಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.