ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶನಿವಾರ ನಡೆದ ಕೋಟಿ-ಚನ್ನಯ್ಯ ಜೋಡುಕೆರೆ ಕಂಬಳಕ್ಕೆ ಅತಿಥಿಯಾಗಿ ಬಂದಿದ್ದ ಸಾನ್ಯ.ಮದ್ಯರಾತ್ರಿ ಸ್ನೇಹಿತರೊಡನೆ ಮತ್ತೆ ಕಂಬಳ ವೀಕ್ಷಣೆಗೆ ಆಗಮಿಸದ ಸಂಧರ್ಭದಲ್ಲಿ ಈ ವೇಳೆ ಸೆಲ್ಫಿ ತೆಗೆಯುವಾಗ ಸಾನ್ಯ ಮತ್ತು ಸ್ನೇಹಿತೆಯರ ಕೈ ಎಳೆದ ಯುವಕ.ಇದರಿಂದ ಕೋಪಗೊಂಡು ಯುವಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ಸಾನ್ಯಗೆ ತಿರುಗಿ ಕಪಾಳಮೋಕ್ಷ ಮಾಡಿದ ಯುವಕ. ಬಳಿಕ ಸ್ಥಳೀಯ ಆಟೋ ಚಾಲಕರಿಂದ ಯುವಕನಿಗೆ ಧರ್ಮದೇಟು ತಿಂದಿದ್ದಾನೆ.
ಕೋಪಗೊಂಡು ಕಂಬಳ ಆಯೋಜಕರನ್ನು ಸಾನ್ಯ ಅಯ್ಯರ್ ತರಾಟೆ ತೆಗೆದುಕೊಂಡಿದ್ದಾರೆ.