Saturday, July 25, 2026
Homeಜಿಲ್ಲೆಮಂಗಳೂರು: ಖಾಸಗಿ ಹಣಕಾಸು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಾಪತ್ತೆ.

ಮಂಗಳೂರು: ಖಾಸಗಿ ಹಣಕಾಸು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಾಪತ್ತೆ.

ಮಂಗಳೂರು: ಕೆಲಸದ ನಿಮಿತ್ತ ಕಚೇರಿಗೆ ತೆರಳಿದ್ದ ಯುವತಿಯೊಬ್ಬರು ಜನವರಿ 16ರಿಂದ ನಾಪತ್ತೆಯಾಗಿದ್ದಾರೆ.

ಸುರತ್ಕಲ್ ಮೂರನೇ ಬ್ಲಾಕ್ ನಿವಾಸಿ ಶಿವಾನಿ (20) ನಾಪತ್ತೆಯಾದ ಬಾಲಕಿ. ಆಕೆ ಖಾಸಗಿ ಹಣಕಾಸು ಕಂಪನಿಯ ಉದ್ಯೋಗಿ.

ಆಫೀಸಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದಳು. ಆದರೆ, ಆಕೆ ಮನೆಗೆ ಹಿಂತಿರುಗಿರಲಿಲ್ಲ.

ಕಂಪನಿಯ ಇತರ ಸಿಬ್ಬಂದಿಯ ಬಳಿಯೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ಶಿವಾನಿಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ.

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular