Friday, March 13, 2026
Flats for sale
Homeಜಿಲ್ಲೆಪುತ್ತೂರು : ಕ್ಷಿಪ್ರ ಕಾರ್ಯ ಪಡೆ ಮತ್ತು ಪೊಲೀಸರಿಂದ ನವರಾತ್ರಿ ಹಬ್ಬದ ಹಿನ್ನೆಲೆ ಪಥಸಂಚಲನ.

ಪುತ್ತೂರು : ಕ್ಷಿಪ್ರ ಕಾರ್ಯ ಪಡೆ ಮತ್ತು ಪೊಲೀಸರಿಂದ ನವರಾತ್ರಿ ಹಬ್ಬದ ಹಿನ್ನೆಲೆ ಪಥಸಂಚಲನ.

ಪುತ್ತೂರು : ಪುತ್ತೂರಿನಲ್ಲಿ ಕ್ಷಿಪ್ರ ಕಾರ್ಯ ಪಡೆ ಮತ್ತು ಪೊಲೀಸರಿಂದ ಪಥಸಂಚಲನ ನಡೆಯಿತು.

ನವರಾತ್ರಿ ಸಂದರ್ಭ ಯಾವುದೇ ಗೊಂದಲಗಳು ಉಂಟಾಗದಂತೆ ಮುನ್ನೆಚ್ಚರಿಕ ಕ್ರಮವಾಗಿ ಈ ಪಥಸಂಚಲನ ನಡೆಯುತ್ತದೆ.

ಪುತ್ತೂರಿನ ದರ್ಬೆ ವೃತ್ತದಿಂದ ಬೊಳ್ವಾರ್ ವರೆಗೆ ಪಥಸಂಚಲನ ನಡೆಯಿತು,ನಗರದುದ್ದಕ್ಕೂ ಸೈರನ್ ಮೊಳಗಿಸುತ್ತಾ RAF ಸಿಬ್ಬಂದಿಗಳಿಂದ ಪಥ ಸಂಚಲನದಲ್ಲಿ ಬಾಗಿಯಾಗಿದ್ದರು.

ಪುತ್ತೂರು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪಥಸಂಚಲನದಲ್ಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular