Thursday, March 12, 2026
Flats for sale
Homeಜಿಲ್ಲೆಮಂಗಳೂರು : ಕಟೀಲೇಶ್ವರಿ ಫೈನಾನ್ಸ್ ನ ಮಾಲೀಕ ದೇವದಾಸ್ ಹೃದಯಾಘಾತದಿಂದ ನಿಧನ.

ಮಂಗಳೂರು : ಕಟೀಲೇಶ್ವರಿ ಫೈನಾನ್ಸ್ ನ ಮಾಲೀಕ ದೇವದಾಸ್ ಹೃದಯಾಘಾತದಿಂದ ನಿಧನ.

ಮಂಗಳೂರು : ಕಟೀಲೇಶ್ವರಿ ಫೈನಾನ್ಸ್ ನ ಮಾಲೀಕ ಮಂಗಳೂರಿನ ಪಾಂಡೇಶ್ವರ ಪ್ರದೇಶದಲ್ಲಿ ಹೆಸರುವಾಸಿಯಾಗಿದ್ದ ದೇವುದಾಸ್ (ದೇವು ) ಇಂದು ಮುಂಜಾನೆ ಹೃದಯಾಘಾತದಿಂದ ನಿಧಾನರಾಗಿದ್ದಾರೆ .

ರಂಗ್ ತುಳು ಚಿತ್ರ ದ ನಿರಪಕರಾಗಿದ್ದು ಇವರ ಚಿತ್ರ ಯಶಸ್ವೀ ಪ್ರದರ್ಶನ ಕಂಡಿತ್ತು ,ಕದ್ರಿ ದೇವಸ್ಥಾನದ ಆಡಳಿತ ಸಮೀತಿಯಲ್ಲಿ ಸದಸ್ಯರಾಗಿದ್ದು ಸಮಾಜ ಸೇವಕರಾಗಿ ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರೀಯವಾಗಿ ಸೇವೆಸಲ್ಲಿಸುತಿದ್ದರು .

RELATED ARTICLES

LEAVE A REPLY

Please enter your comment!
Please enter your name here

Most Popular