Saturday, July 25, 2026
Homeದೇಶಪುತ್ತೂರು ; ಆಕ್ರೋಶ ಗೊಂಡ ಹಿಂದೂ ಕಾರ್ಯಕರ್ತರು,ನಳೀನ್ ಡಿ.ವಿ ಸದನಂದ ಗೌಡ ರಿಗೆ ಶ್ರಧ್ದಾಂಜಲಿ ಬ್ಯಾನರ್....

ಪುತ್ತೂರು ; ಆಕ್ರೋಶ ಗೊಂಡ ಹಿಂದೂ ಕಾರ್ಯಕರ್ತರು,ನಳೀನ್ ಡಿ.ವಿ ಸದನಂದ ಗೌಡ ರಿಗೆ ಶ್ರಧ್ದಾಂಜಲಿ ಬ್ಯಾನರ್. ಚಪ್ಪಲಿಹಾರ ಅಳವಡಿಕೆ.

ಪುತ್ತೂರು : ನಗರದ ಬಸ್ ನಿಲ್ದಾಣದ ಬಳಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ (ಸಿಎಂ) ಸದಾನಂದ ಗೌಡ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವಿರುವ ಪೋಸ್ಟರ್‌ಗೆ ಪಾದರಕ್ಷೆಗಳಿಂದ ಹಾರ ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆಯಲಾಗಿದೆ.

‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅವಮಾನಕರ ಸೋಲಿಗೆ ಕಾರಣರಾದ ನಿಮ್ಮಿಬ್ಬರಿಗೂ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ. ಅದರ ಕೆಳಭಾಗದಲ್ಲಿ ‘ನೋವಿನ ಹಿಂದೂ ಕಾರ್ಯಕರ್ತರು’ ಎಂದು ಬರೆಯಲಾಗಿದೆ.

ಇದು ನೂರಾರು ಹಿಂದೂ ಕಾರ್ಯಕರ್ತ ರ ಅಕ್ರೋಶಕ್ಕೆ ಕಾರಣವಾಗಿದ್ದು,ಈ ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular