Tuesday, February 3, 2026
Flats for sale
Homeರಾಜ್ಯಬೀದರ್ : ಮಧ್ಯಾಹ್ನದ ಬಿಸಿ ಊಟ ಸೇವಿಸಿ 58 ಮಕ್ಕಳು ಅಸ್ವಸ್ಥ,ಔರಾದ್ ನ ಸರ್ಕಾರಿ ಆಸ್ಪತ್ರೆಗೆ...

ಬೀದರ್ : ಮಧ್ಯಾಹ್ನದ ಬಿಸಿ ಊಟ ಸೇವಿಸಿ 58 ಮಕ್ಕಳು ಅಸ್ವಸ್ಥ,ಔರಾದ್ ನ ಸರ್ಕಾರಿ ಆಸ್ಪತ್ರೆಗೆ ದಾಖಲು.

ಬೀದರ್ : ಮಧ್ಯಾಹ್ನದ ಬಿಸಿ ಊಟ ಸೇವಿಸಿ 58 ಮಕ್ಕಳು ಅಸ್ವಸ್ಥಗೊಂಡ ಘಟನೆ ಬೀದರನ ಔರಾದ ತಾಲೂಕಿನ ಜಮಾಲಪೂರ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಮಧ್ಯಾಹ್ನದ ಬಿಸಿ ಊಟ್ ಸೇವಿಸಿದ ಮಕ್ಕಳು ಏಕಾ ಏಕೀ ಅಸ್ತವ್ತಸ್ಥಗೊಂಡಿದ್ದು ಹೋಟೆ ನೋವು ವಾಂತಿ ಭೇದಿಯಿಂದ 58 ಮಕ್ಕಳು ಬಳಲುತ್ತಿದ್ದಾರೆ. ತಕ್ಷಣವೇ 58 ಜನ ವಿದ್ಯಾರ್ಥಿಗಳನ್ನ ಔರಾದನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ನಾಲ್ಕು ‌ಜನ ವಿದ್ಯಾರ್ಥಿಗಳನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular