ಅಬುಧಾಬಿ : ಕೇರಳ ಮೂಲದ 29 ವರ್ಷದ ಯುವಕ ಅನಿಲ್ ಕುಮಾರ್ ಬೊಲ್ಲ ಎಂಬಾತ ಯುಎಇಯಲ್ಲಿ 100 ದಶಲಕ್ಷ ಧರ‍್ಹಮ್ (240 ಕೋಟಿ ರೂ.) ಬೃಹತ್ ಮೊತ್ತದ ಲಾಟರಿ ಗೆದ್ದಿದ್ದಾನೆ. ಇದು ಕೊಲ್ಲಿ ದೇಶಗಳ ಇತಿಹಾಸದಲ್ಲೇ ಅತಿದೊಡ್ಡ ಮೊತ್ತದ ಲಾಟರಿಯಾಗಿದೆ.
ತನ್ನ ತಾಯಿಯ ಜನ್ಮದಿನದ ಸಂಖ್ಯೆಯಾದ ೧೧ನೇ ನಂಬರ್‌ನ ಲಾಟರಿಯನ್ನು ದೀಪಾವಳಿ ಸಮಯದಲ್ಲಿ ಅನಿಲ್ ಖರೀದಿಸಿದ್ದ. ಅದರ ಡ್ರಾ ಈಗ ನಡೆದಿದ್ದು, ಅನಿಲ್ ಕುಮಾರ್‌ಗೆ ಬಹುಮಾನ ಬಂದಿದೆ.ಅದ್ರಷ್ಟ ಯಾವರೀತಿಯಲ್ಲಿ ಹೊಲಿಯುತ್ತೆ ಎಂಬುದಕ್ಕೆ ಅನಿಲ್ ಕುಮಾರ್ ಸಾಕ್ಷಿ.


