Thursday, July 23, 2026
Homeರಾಜಕೀಯಬೆಳಗಾವಿ : ಬಸನಗೌಡ ಯತ್ನಳ್ ಜೊತೆ ರಮೇಶ್ ಜಾರಕಿಹೊಳಿ ಒಂದೇ ಕಾರಿನಲ್ಲಿ ದೇವಸ್ಥಾನ ಭೇಟಿ..!

ಬೆಳಗಾವಿ : ಬಸನಗೌಡ ಯತ್ನಳ್ ಜೊತೆ ರಮೇಶ್ ಜಾರಕಿಹೊಳಿ ಒಂದೇ ಕಾರಿನಲ್ಲಿ ದೇವಸ್ಥಾನ ಭೇಟಿ..!

ಬೆಳಗಾವಿ : ಬಿಜೆಪಿಯಿಂದ ಉಚ್ಚಾಟನೆಯಾದ ಬಳಿಕ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಗೋಕಾಕನಲ್ಲಿ ಪ್ರತ್ಯಕ್ಷ ವಾಗಿದ್ದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬೇಟಿ ಮಾಡಿದ್ದಾರೆ.

10 ವರ್ಷಕ್ಕೆ ಒಮ್ಮೆ ನಡೆಯುವ ಲಕ್ಷ್ಮೀ ದೇವಿ ಜಾತ್ರೆಗೆ ಯತ್ನಳ್ ಆಗಮಿಸಿದ್ದು ಒಂದೆ ಕಾರಿನಲ್ಲಿಪೈರ್ ಬ್ರ್ಯಾಂಡ್ ಮತ್ತು ಗೋಕಾಕ ಸಾಹುಕಾರ್ ದೇವಸ್ಥಾನಕ್ಕೆ ತೆರಳಿದ್ದಾರೆ.ಈ ನಡುವೆ ಬಿಜೆಪಿ ಯಲ್ಲಿ ರಾಜ್ಯಾಧ್ಯಕ್ಷ ಪಟ್ಟಕ್ಕೂ ಪೈಪೋಟಿ ನಡೆಯುತ್ತಿರುವಾಗ ಒಂದೇ ಕಾರಿನಲ್ಲಿ ದೇವಸ್ಥಾನಕ್ಕೆ ಹೊರಡುವ ಸಂದರ್ಭದಲ್ಲಿ ಜೊತೆಯಲ್ಲಿದ್ದದ್ದು ರಾಜಕೀಯ ವಲಯದಲ್ಲಿ ಚರ್ಗೆಗೆ ಗ್ರಾಸವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular