ಉಳ್ಳಾಲ : ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ( ರಿ )ಇದರ 2024-25 ಸಾಲಿನ ನೂತನ ಅಧ್ಯಕ್ಷರಾಗಿ ನವಾಜ್ ಉಳ್ಳಾಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹಾಜಿ ಮುಹಮ್ಮದ್ ತ್ವಾಹ, ಪ್ರಧಾನ ಕಾರ್ಯದರ್ಶಿಯಾಗಿ ಯು, ಕೆ. ಮುಹಮ್ಮದ್ ಮುಸ್ತಫ ಕೋಶಧಿಕಾರಿಯಾಗಿ ಹಾಜಿ ಅಹ್ಮದ್ ಬಾವ ಆಯ್ಕೆಯಾಗಿದ್ದಾರೆ.
ಈ ಸಂಧರ್ಭದಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಯು.ಎಚ್. ಸಿದ್ದೀಕ್, ಯು.ಎಮ್.ಜಬ್ಬಾರ್, ಮೊಹಮ್ಮದ್ ಮುಸ್ತಾಫಾ,ಇಬ್ರಾಹಿಂ ಆಲಿಯಬ್ಬ, ಸಲ್ಮಾನ್ ಮಂಚಿಲ, ಉಪಸ್ಥಿತರಿದ್ದರು.