Friday, July 24, 2026
Homeರಾಜ್ಯಬೆಳಗಾವಿ : ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ; ದಾಖಲೆಗಲ್ಲಿಲ್ಲದೆ ಸಾಗಾಟ ಮಾಡುತ್ತಿದ್ದ 2.73ಕೋಟಿ ಹಣ...

ಬೆಳಗಾವಿ : ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ; ದಾಖಲೆಗಲ್ಲಿಲ್ಲದೆ ಸಾಗಾಟ ಮಾಡುತ್ತಿದ್ದ 2.73ಕೋಟಿ ಹಣ ಜಪ್ತಿ !

ಬೆಳಗಾವಿ : ಬೆಳಗಾವಿ ಸಿಸಿಬಿ ಪೊಲೀಸ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಸೂಕ್ತ ದಾಖಲೆಗಲ್ಲಿಲ್ಲದೆ ಮಹಾರಾಷ್ಟ್ರದ ಸಾಂಗ್ಲಿಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ವಾಹನದಲ್ಲಿ ಸಾಗಿಸುತ್ತಿದ್ದ 2.73ಕೋಟಿ ರೂಪಾಯಿ ಹಣವನ್ನು ಜಪ್ತಿಮಾಡಿದ್ದಾರೆ.

ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ವಾಹನ ಚಾಲಕ, ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದ ಸಚೀನ ಮೇನಕುದುಳೆ,ಮಾರುತಿ ಮಾರಗುಡೆ ಎಂಬವರನ್ನು ಬಂಧಿಸಿದ್ದಾರೆ.ಹಣ ಸಾಗಾಟ ಮಾಡುವುದಕ್ಕೆ ಖದೀಮರು ವಾಹನವನ್ನು ವಿಶೇಷ ಕ್ಯಾಬಿನ್ ಮಾಡಿಪೈ ವ್ಯವಸ್ಥೆಮಾಡಿದ್ದಾರೆ. ಜಪ್ತಿಯಾದ ಹಣದ ಮೂಲ ತನಿಖೆ ನಡೆಸುತ್ತಿರುವುದಾಗಿ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದು ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular