Friday, March 13, 2026
Flats for sale
Homeರಾಜ್ಯಕಲಬುರಗಿ‌ : ನಡು ರಸ್ತೆಯಲ್ಲೇ ಹೊತ್ತಿ‌ ಉರಿದ ಮಹೇಂದ್ರ ಕಂಪನಿಗೆ ಸೇರಿದ ಎಲೆಕ್ಟ್ರಾನಿಕ್ ಆಟೋ ರಿಕ್ಷಾ..!

ಕಲಬುರಗಿ‌ : ನಡು ರಸ್ತೆಯಲ್ಲೇ ಹೊತ್ತಿ‌ ಉರಿದ ಮಹೇಂದ್ರ ಕಂಪನಿಗೆ ಸೇರಿದ ಎಲೆಕ್ಟ್ರಾನಿಕ್ ಆಟೋ ರಿಕ್ಷಾ..!

ಕಲಬುರಗಿ‌ : ಕಲಬುರಗಿ ನಗರದ ನಗರೇಶ್ವರ ಶಾಲೆ ಬಳಿ ನಡು ರಸ್ತೆಯಲ್ಲೇ ಎಲೆಕ್ಟ್ರಾನಿಕ್ ಆಟೋ ಹೊತ್ತಿ‌ಉರಿದ ಘಟನೆ ನಡೆದಿದೆ.

ಆಟೋ ವಿಶ್ವನಾಥ್ ಎನ್ನುವರಿಗೆ ಸೇರಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.ಮಹೇಂದ್ರ ಕಂಪನಿಗೆ ಸೇರಿದ ಆಟೋ ರಿಕ್ಷಾ ಇದಾಗಿದ್ದು ಓವರ್ ಹೀಟ್ ನಿಂದಾಗಿ‌ ಆಟೋ ಹಿಂದೆ ಹೊತ್ತಿ ಉರಿದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂದೆ ಪ್ರಾಯಣಿಕರು ಹೊರಗಡೆ ಜಿಗಿದಿದ್ದು ಸ್ಥಳಿಯರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ .ಬಳಿಕ ಸ್ಥಳಕ್ಕೆ ಅಗ್ನಿ ಶಾಕಮ‌ಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ‌ ಯಶಸ್ವಿಯಾಗಿದ್ದು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular