Wednesday, December 4, 2024
Flats for sale
Homeರಾಜ್ಯಹಾಸನ : ಜೀಪ್ ಟೈಯರ್ ಬ್ಲಾಸ್ಟ್ ಆಗಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಸಾವು, ಆಸ್ಪತ್ರೆಯಲ್ಲಿ...

ಹಾಸನ : ಜೀಪ್ ಟೈಯರ್ ಬ್ಲಾಸ್ಟ್ ಆಗಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಸಾವು, ಆಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿರುವ ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ..!

ಹಾಸನ : ನಿನ್ನೆ ಅಪಘಾತದಲ್ಲಿ ಬಲಿಯಾದ ಯುವ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರ ಶವವನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.

ಬೆಳಿಗ್ಗೆಯಿಂದ ಆಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿರುವ ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ,ಎಡಿಜಿಪಿ ಹಿತೇಂದ್ರ,ಎಸ್ಪಿ ಮಹಮದ್ ಸುಜೀತಾ,ಶವಾಗಾರಕ್ಕೆ ಆಗಮಿಸಿ ಮೃತದೇಹದ ಅಂತಿಮ ದರ್ಶನ ಪಡೆದರು

ಮರಣೋತ್ತರ ಪರೀಕ್ಷೆ ನಂತರ, ಡಿಎಆರ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಸರ್ಕಾರಿ ಗೌರವ ಸಲ್ಲಿಸಲಾಗುವುದು. ನಂತರ, ಮೃತದೇಹವನ್ನು ಹರ್ಷಬರ್ಧನ್ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಅಧಿಕಾರಿ ಹರ್ಷಬರ್ಧನ್ ಅವರ ಕುಟುಂಬ ಮಧ್ಯಪ್ರದೇಶದಿಂದ ಹಾಸನಕ್ಕೆ ಆಗಮಿಸುತ್ತಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular