Saturday, July 25, 2026
Homeಕ್ರೀಡೆಮುಂಬೈ : ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್‌ ಪಾಂಡ್ಯಗೆ 12 ಲಕ್ಷ ರೂ. ದಂಡ.

ಮುಂಬೈ : ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್‌ ಪಾಂಡ್ಯಗೆ 12 ಲಕ್ಷ ರೂ. ದಂಡ.

ಮುಂಬೈ : ನಿಧಾನಗತಿಯ ಓವರ್ ಮಾಡಿದಕ್ಕೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಪಂಜಾಬ್ ವಿರುದ್ಧ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 9 ರನ್‌ಗಳ ರೋಚಕ ಗೆಲುವು ಪಡೆಯಿತು. ಆದರೆ ನಿಗದಿತ ಸಮಯದಲ್ಲಿ ಪಂದ್ಯವನ್ನು ಪೂರ್ಣಗೊಳಿಸುವಲ್ಲಿ ಹಾರ್ದಿಕ್ ಪಡೆ ಎಡವಿತು. ಐಪಿಎಲ್ ನೀತಿ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದ ನಾ ಯಕ ಹಾರ್ದಿಕ್ ಪಾಂಡ್ಯ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.ಈ ಋತುವಿನಲ್ಲಿ ಮೊದಲ ಬಾರಿ ಆಗಿದೆ ಎಂದು ಬಿಸಿಸಿಐ ಹೇಳಿದೆ. ರೋಚಕವಾಗಿದ್ದ ಕೊನೆಯ 2 ಓವರ್‌ಗಳಲ್ಲಿ 30 ಯಾರ್ಡ್ ನಲ್ಲಿ ಫೀಲ್ಡರ್
ನಿಲ್ಲಿಸಲು ನಾಯಕ ಹಾರ್ದಿಕ್ ಪಾಂಡ್ಯ ಸಮಯ ತೆಗೆದುಕೊಂಡಿದ್ದೆ ನಿಧಾನಗತಿಯ ಓವರ್ ಹಾಕಲು ಕಾರಣವಾಯಿತು

RELATED ARTICLES

LEAVE A REPLY

Please enter your comment!
Please enter your name here

Most Popular