Thursday, July 23, 2026
Homeಜಿಲ್ಲೆಮಂಗಳೂರು : ಹೃದಯಾಘಾತದಿಂದ ಆಟೋರಿಕ್ಷಾ ಚಾಲಕ ಸಾವು.

ಮಂಗಳೂರು : ಹೃದಯಾಘಾತದಿಂದ ಆಟೋರಿಕ್ಷಾ ಚಾಲಕ ಸಾವು.

ಮಂಗಳೂರು : ಮಂಗಳವಾರ ಸೆಂಟ್ರಲ್ ರೈಲ್ವೆ ನಿಲ್ದಾಣದ ಆಟೋರಿಕ್ಷಾ ಪಾರ್ಕ್‌ನಲ್ಲಿ ಆಟೋರಿಕ್ಷಾ ಚಾಲಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬಜಾಲ್‌ನ ಇಕ್ಬಾಲ್ (47) ಮೃತ ವ್ಯಕ್ತಿ. ಆಟೋ ನಿಲ್ದಾಣದಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು, ನಂತರ ಸಹ ಆಟೋ ಚಾಲಕರು ಅವರನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular