ಮುಂಬೈ ; ಮಹಾರಾಷ್ಟ್ರ ಉಪಮುಖ್ಯಮಂತ್ರಿ ಇದ್ದ ವಿಮಾನ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಅಜಿತ್ ಪವರ್ ಸೇರಿ 5 ಮಂದಿ ಸಾವನಪ್ಪಿದ್ದಾರೆಂದು ತಿಳಿದುಬಂದಿದೆ.
ಪಕ್ಷದ ರ್ಯಾಲಿಗೆ ತೆರಳುವ ವೇಳೆ ಮಹಾರಾಷ್ಟ್ರ ದ ಬರಾಮತಿ ಬಳಿ ವಿಮಾನ ಲ್ಯಾಂಡಿಗ್ ವೇಳೆ ಬೆಟ್ಟ ಪ್ರದೇಶದ ಮೇಲೆ ವಿಮಾನ ಅಪಘಾತ ಸಂಭವಿಸಿದೆ.ಮಾಹಿತಿಯ ಪ್ರಕಾರ ವಿಮಾನದಲ್ಲಿದ್ದ ಒಟ್ಟು 6. ಮಂದಿ ಪ್ರಯಾಣಿಸುತ್ತಿದ್ದು 5 ಮಂದಿ ಸಾವನಪ್ಪಿದ್ದಾರೆಂದು ಮಾಹಿತಿ ದೊರೆತಿದೆ.


